Asianet Suvarna News Asianet Suvarna News

ಬಿಪಿ, ಶುಗರ್‌ ಜಾಸ್ತಿ ಆದ್ರೆ ಸ್ಟ್ರೋಕ್‌ ಬರೋ ಸಾಧ್ಯತೆ ಇರುತ್ತಾ?

ಇತ್ತೀಚಿಗೆ ಬಹುತೇಕರಿಗೆ ಬಿಪಿ ಅಥವಾ ಶುಗರ್ ಇರೋದು ಕಾಮನ್‌ ಆಗಿದೆ. ಬಿಪಿ, ಶುಗರ್‌ ಜಾಸ್ತಿ ಆದಾಗ ಸ್ಟ್ರೋಕ್‌ ಬರುವ ಸಾಧ್ಯತೆ ಇರುತ್ತದೆ ಅಂತಾರಲ್ಲ. ಇದು ನಿಜಾನ? ಈ ಬಗ್ಗೆ ನರವಿಜ್ಞಾನಿ ಡಾ.ಜಯಚಂದ್ರನ್‌ ಮಾಹಿತಿ ನೀಡಿದ್ದಾರೆ.
 

ಆರೋಗ್ಯ ಅನ್ನೋದು ಇತ್ತೀಚಿನ ಕಾಲದಲ್ಲಿ ದುಬಾರಿಯಾಗಿದೆ. ಎಲ್ಲರೂ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಇರೋ ಒಂದು ಕಾಯಿಲೆಯಿಂದ ಮತ್ತಷ್ಟು ಹೊಸ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆರೋಗ್ಯ ಹೆಚ್ಚೆಚ್ಚು ಹದಗೆಡಲು ಆರಂಭವಾಗುತ್ತದೆ. ಅದರಲ್ಲೂ ಇತ್ತೀಚಿಗೆ ಬಹುತೇಕರಿಗೆ ಬಿಪಿ ಅಥವಾ ಶುಗರ್ ಇರೋದು ಕಾಮನ್‌ ಆಗಿದೆ. ಹೀಗಾಗಿಯೇ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆದರೆ, ಬಿಪಿ, ಶುಗರ್‌ ಜಾಸ್ತಿ ಆದಾಗ ಸ್ಟ್ರೋಕ್‌ ಬರುವ ಸಾಧ್ಯತೆ ಇರುತ್ತದೆ ಅಂತಾರಲ್ಲ. ಇದು ನಿಜಾನ? ಈ ಬಗ್ಗೆ ನರವಿಜ್ಞಾನಿ ಡಾ.ಜಯಚಂದ್ರನ್‌ ಮಾಹಿತಿ ನೀಡಿದ್ದಾರೆ.

Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?

Video Top Stories