Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?
ಆರೋಗ್ಯ ಈ ಕಾಲದಲ್ಲಿ ಎಲ್ಲಕ್ಕಿಂತ ಹೆಚ್ಚು ದುಬಾರಿ. ಎಲ್ಲಾ ಇದೆ ಆದ್ರೆ ಆರೋಗ್ಯನೇ ಇಲ್ಲ ಅನ್ನೋ ಪರಿಸ್ಥಿತಿ. ಹೀಗಾಗಿ ಎಲ್ಲರೂ ಆರೋಗ್ಯದತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆದ್ರೆ ಆರೋಗ್ಯ ಚೆನ್ನಾಗಿರಬೇಕಾದರೆ ತಿನ್ನೋ ಆಹಾರನೂ ಚೆನ್ನಾಗಿರ್ಬೇಕು. ಹೆಲ್ತ್ ವಿಷಯಕ್ಕೆ ಬಂದಾಗ ಡಾಕ್ಟರ್ಸ್ ಹೆಚ್ಚು ಹಣ್ಣು, ತರಕಾರಿ ತಿನ್ನಿ ಅಂತಾರೆ. ಅದ್ಯಾಕೆ?
ಆರೋಗ್ಯ ಚೆನ್ನಾಗಿರಲು ತಿನ್ನೋ ಆಹಾರನೂ ಚೆನ್ನಾಗಿರಬೇಕು. ಹಣ್ಣುಗಳು. ಸೊಪ್ಪು ತರಕಾರಿಗಳಿ, ಕಾಳುಗಳನ್ನು ತಿನ್ನೋದು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿರೋ ವಿಷಯ. ಆದರೆ ವೈದ್ಯರು ನಿರ್ಧಿಷ್ಟವಾಗಿ ಹಣ್ಣುಗಳನ್ನೇ ಹೆಚ್ಚಾಗಿ ತಿನ್ನಿ ಅಂತಾರೆ ಅದ್ಯಾಕೆ? ಹಣ್ಣುಗಳು ಹೇಗೆ ಆರೋಗ್ಯವನ್ನು ಕಾಪಾಡುತ್ತವೆ. ಹಣ್ಣುಗಳಲ್ಲಿರುವ ಪೌಷ್ಟಿಕಾಂಶದ ಪ್ರಮಾಣವೆಷ್ಟು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಾ.ಪ್ರಮೋದ್ ವಿ.ಎಸ್ ನೀಡಿದ್ದಾರೆ.
Lose Weight: ತೂಕ ಇಳಿಸ್ಬೇಕಾ? ಅನಾನಸ್ ಗ್ರೀನ್ ಟೀ ಟ್ರೈ ಮಾಡಿ