ಸ್ಟ್ರೋಕ್ ಆದಾಗ ಗೋಲ್ಡನ್ ಅವರ್ ಎಷ್ಟು ಮುಖ್ಯ ?
ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆದರೆ ಸ್ಟ್ರೋಕ್ ಆದಾಗ ಗೋಲ್ಡನ್ ಅವರ್ ತುಂಬಾ ಮುಖ್ಯವಾಗುತ್ತದೆ. ಇದು ಚೇತರಿಸಿಕೊಳ್ಳೋ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಮಣಿಪಾಲ್ ಆಸ್ಪತ್ರೆಯ ನರರೋಗ ತಜ್ಞ ಡಾ.ಜಯಚಂದ್ರನ್ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ 1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ರಕ್ತ ಹೆಪ್ಪುಗಟ್ಟುವಿಕೆ (blood clot)ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್ ಎನ್ನಲಾಗುತ್ತೆ. ಆದರೆ ಸ್ಟ್ರೋಕ್ ಆದಾಗ ಗೋಲ್ಡನ್ ಅವರ್ ತುಂಬಾ ಮುಖ್ಯವಾಗುತ್ತದೆ. ಇದು ಚೇತರಿಸಿಕೊಳ್ಳೋ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಮಣಿಪಾಲ್ ಆಸ್ಪತ್ರೆಯ ನರರೋಗ ತಜ್ಞ ಡಾ.ಶಿವಕುಮಾರ್ ಆರ್ ಮಾಹಿತಿ ನೀಡಿದ್ದಾರೆ.
ಮನಸ್ಸಿನಲ್ಲಿ ಯೋಚಿಸಿ ಮೌಸ್ ಚಲಾಯಿಸಿದ ರೋಗಿ: ಮಸ್ಕ್ ನ್ಯೂರೋಲಿಂಕ್ ಯೋಜನೆಗೆ ಮೊದಲ ಯಶಸ್ಸು