Asianet Suvarna News Asianet Suvarna News

ಅರಿಶಿನದಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಅರಿಶಿನವು ಬಹಳ ಪ್ರಯೋಜನಕಾರಿ ಮಸಾಲೆಗಳಲ್ಲಿ ಒಂದಾಗಿದೆ. ಇದನ್ನು ಔಷಧೀಯವಾಗಿ ಮತ್ತು ಪೂಜೆಯಲ್ಲಿಯೂ ಬಳಸಲಾಗುತ್ತದೆ. ಆರೋಗ್ಯಕ್ಕೆ ಅರಿಶಿನ ಬಳಕೆಯಿಂದಾಗೋ ಪ್ರಯೋಜನ ಒಂದೆರಡಲ್ಲ. ಅಷ್ಟೇ ಅಲ್ಲ ಸೌಂದರ್ಯ ವೃದ್ಧಿಗೂ ಇದು ನೆರವಾಗುತ್ತದೆ. ಈ ಬಗ್ಗೆ ಡಾ.ಎಚ್‌ಎಸ್‌ ಪ್ರೇಮಾ ತಿಳಿಸಿಕೊಟ್ಟಿದ್ದಾರೆ.

ಅರಿಶಿನವನ್ನು ಅಡುಗೆಮನೆಯ ಅತ್ಯಂತ ಉಪಯುಕ್ತ ಮಸಾಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯಾಕೆಂದರೆ ಅಡುಗೆ ಮಾಡುವಾಗ ಸಾಮಾನ್ಯವಾಗಿ ಎಲ್ಲಾದಕ್ಕೂ ಅರಿಶಿನವನ್ನು  ಬಳಸಲಾಗುತ್ತದೆ. ಆ್ಯಂಟಿ ಬ್ಯಾಕ್ಟಿರಿಯಲ್‌, ಆ್ಯಂಟಿ ಫಂಗಲ್‌ ಆಗಿ ಕೆಲಸ ಮಾಡೋ ಶಕ್ತಿ ಇದಕ್ಕಿದೆ. ನಿತ್ಯ ಬಳಸುತ್ತಿದ್ದರೆ ಆರೋಗ್ಯ ಸಮಸ್ಯೆ ದೂರವಾಗುತ್ತೆ. ಅಷ್ಟೇ ಅಲ್ಲ ಸೌಂದರ್ಯ ವೃದ್ಧಿಗೂ ಅರಿಶಿನ ನೆರವಾಗುತ್ತದೆ. ಮುಖದಲ್ಲಿ ಮೊಡವೆಗಳಾದಾಗ ಅರಿಶಿನ ಹಚ್ಚಿದರೆ ಕೆಲ ದಿನಗಳಲ್ಲೇ ಕಡಿಮೆಯಾಗುತ್ತದೆ. ಅರಿಶಿನದಲ್ಲಿ ಅಡಗಿರುವ ಹಲವು ಆರೋಗ್ಯ ರಹಸ್ಯಗಳ ಬಗ್ಗೆ ಡಯಟಿಷಿಯನ್‌ ಡಾ.ಎಚ್‌ಎಸ್‌ ಪ್ರೇಮಾ ಮಾಹಿತಿ ನೀಡಿದ್ದಾರೆ.

ಪ್ಲಾಸ್ಟಿಕ್‌ ವೆಜಿಟೇಬಲ್ ಕಟ್ಟಿಂಗ್ ಬೋರ್ಡ್‌, ತರಕಾರಿ ಹೆಚ್ಚಲು ಬಳಸಬಹುದಾ?

Video Top Stories