ಪ್ಲಾಸ್ಟಿಕ್‌ ವೆಜಿಟೇಬಲ್ ಕಟ್ಟಿಂಗ್ ಬೋರ್ಡ್‌, ತರಕಾರಿ ಹೆಚ್ಚಲು ಬಳಸಬಹುದಾ?

ಅಡುಗೆ ಮನೆ ಎಂದಾಗ ಕೆಲಸವನ್ನು ಸುಲಭಗೊಳಿಸಲು ಹಲವು ಉಪಕರಣಗಳನ್ನು ಬಳಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದುದು ತರಕಾರಿ ಹೆಚ್ಚುವ ಕಟ್ಟಿಂಗ್ ಬೋರ್ಡ್‌. ಆದ್ರೆ ಇದನ್ನು ಬಳಸಿ ತರಕಾರಿ ಕಟ್ ಮಾಡಿ ಅಡುಗೆಗೆ ಬಳಸೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ?

Share this Video
  • FB
  • Linkdin
  • Whatsapp

ಅಡುಗೆ ಮನೆ ಎಂದಾಗ ಕೆಲಸವನ್ನು ಸುಲಭಗೊಳಿಸಲು ಹಲವು ಉಪಕರಣಗಳನ್ನು ಬಳಸಬೇಕಾಗುತ್ತದೆ. ತರಕಾರಿ ಹೆಚ್ಚಲು, ಅಕ್ಕಿ ತೊಳೆಯಲು, ತರಕಾರಿಗಳ ಸಿಪ್ಪೆ ತೆಗೆಯಲು ಸುಲಭವಾಗಲೆಂದು ಮಾರುಕಟ್ಟೆಯಲ್ಲಿ ಹಲವು ಉಪಕರಣಗಳು ಲಭ್ಯವಿದೆ. ಹಿಂದೆಲ್ಲಾ ನೆಲದಲ್ಲಿ ಅಥವಾ ಮರದ ಮಣೆಯನ್ನು ಬಳಸಿ ತರಕಾರಿಯನ್ನು ಕಟ್ ಮಾಡಿಕೊಳ್ಳುತ್ತಿದ್ದರು. ಆದರೆ ಈ ಜಾಗಕ್ಕೆ ಪ್ಲಾಸ್ಟಿಕ್‌ ವೆಜಿಟೇಬಲ್‌ ಕಟ್ಟಿಂಗ್ ಬೋರ್ಡ್‌ಗಳು ಬಂದಿವೆ. ಇವುಗಳನ್ನು ಬಳಸಿ ಸುಲಭವಾಗಿ ಮತ್ತು ಸರಳವಾಗಿ ತರಕಾರಿಯನ್ನು ಹೆಚ್ಚಲು ಸಾಧ್ಯವಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು. ಇಂಥಾ ಪ್ಲಾಸ್ಟಿಕ್ ಮಣೆಯಲ್ಲಿ ಕಟ್ ಮಾಡಿದ ತರಕಾರಿಗಳನ್ನು ಅಡುಗೆಗೆ ಬಳಸಬಹುದಾ? ಈ ಬಗ್ಗೆ ಡಯೆಟಿಷಿಯನ್‌ ಡಾ.ಹೆಚ್‌.ಎಸ್. ಪ್ರೇಮಾ ಮಾಹಿತಿ ನೀಡಿದ್ದಾರೆ.

ದೇವಸ್ಥಾನದ ಊಟ ಆರೋಗ್ಯಕರ, ತಪ್ಪು ಕಲ್ಪನೆ ಬೇಡ: ಖ್ಯಾತ ಡಯಟೇಶಿಯನ್ ಹೇಳಿದ್ದೇನು?

Related Video