
ಕಂಪ್ಯೂಟರ್ ಕೆಲ್ಸ ಮಾಡುವಾಗ ಸ್ಟ್ರೆಸ್ ತಪ್ಪಿಸಲು ಹೀಗೆ ಮಾಡಿ
ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು, ಕಣ್ಣು ನೋವು, ಸೊಂಟ ನೋವು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಹೆಚ್ತಿದೆ. ನಿಮ್ಮನ್ನೂ ಈ ಸಮಸ್ಯೆ ಕಾಡ್ತಿದ್ಯಾ..ಹಾಗಿದ್ರೆ ತಪ್ಪದೆ ಈ ಐದು ಟಿಪ್ಸ್ ಫಾಲೋ ಮಾಡಿ.
ಹೊರಾಂಗಣದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವವರು ಯಾವಾಗಲೂ ಕಂಪ್ಯೂಟರ್ (Computer)ನಲ್ಲಿ ಕೆಲಸ ಮಾಡುವವರ ಬಗ್ಗೆ ಟೀಕಿಸುತ್ತಲೇ ಇರುತ್ತಾರೆ. ನಿಮ್ದೇನು ಕಂಪ್ಯೂಟರ್ ಮುಂದೆ ಕುಳಿತು ಸುಮ್ಮನೆ ಕೀಬೋರ್ಡ್ ಒತ್ತುತ್ತಿದ್ದರೆ ಆಯಿತು. ಏನೂ ಪರಿಶ್ರಮ ಪಡಬೇಕಾಗಿಲ್ಲ. ಆರಾಮ ಕೆಲಸ (Work) ಎಂದು. ಆದರೆ ಈ ಯಾಂತ್ರಿಕ ಕೆಲಸಕ್ಕಿಂತ ದೈಹಿಕ ಶ್ರಮದ ಕೆಲಸವೇ ನೂರು ಪಾಲು ಉತ್ತಮ ಅನ್ನೋದು ಅವರಿಗೇನು ಗೊತ್ತು. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು, ಕಣ್ಣು ನೋವು, ಸೊಂಟ ನೋವು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಹೆಚ್ತಿದೆ. ನಿಮ್ಮನ್ನೂ ಈ ಸಮಸ್ಯೆ ಕಾಡ್ತಿದ್ಯಾ..ಹಾಗಿದ್ರೆ ತಪ್ಪದೆ ಈ ಐದು ಟಿಪ್ಸ್ ಫಾಲೋ ಮಾಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ