Asianet Suvarna News Asianet Suvarna News

ಸ್ಟೈಲ್‌ಗೆ ಯಾವ್ಯಾವುದೋ ಕನ್ನಡಕ ಹಾಕಿದ್ರೆ ತೊಂದ್ರೆ ಗ್ಯಾರಂಟಿ

ಇತ್ತೀಚಿಗೆ ಜನ್ರು ಸುಮ್ನೆ ಸ್ಟೈಲಿಶ್ ಆಗಿರುತ್ತೆ ಅಂತ ಟ್ರಾನ್ಸ್‌ಪರೆಂಟ್ ಗ್ಲಾಸ್ ಇರೋ, ಸ್ಟೈಲಿಶ್ ಫ್ರೇಮ್‌, ಶೇಪ್ ಇರೋ ಗ್ಲಾಸಸ್‌ ಹಾಕಿಕೊಳ್ತಾರೆ. ಆದ್ರೆ ಹೀಗೆಲ್ಲಾ ಮಾಡಿದ್ರೆ ಸ್ಟೈಲಾಗಿ ಕಾಣುತ್ತೆ ಅನ್ನೋದೇನೋ ನಿಜ. ಆದ್ರೆ ಕಣ್ಣಿನ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ನಿಮಗೆ ಗೊತ್ತಿದ್ಯಾ?

ದಿನವಿಡೀ ಕಂಪ್ಯೂಟರ್ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಕನ್ನಡಕ ಹಾಕ್ದೆ ಇರೋಕೆ ಆಗುತ್ತಾ, ಮೊಬೈಲ್‌ ನೋಡ್ದೆ ಅಂತೂ ಸ್ಪಲ್ಪ ಹೊತ್ತು ಇರೋಕೆ ಆಗಲ್ಲ. ಕಣ್ಣು ಹಾಳಾಗ್ಬಾರ್ದು ಅಂದ್ರೆ ಪಕ್ಕಾ ಗ್ಲಾಸಸ್‌ ಹಾಕ್ಕೊಳ್ಳೇ ಬೇಕು. ಆದರೆ ಇವತ್ತಿನ ದಿನಗಳಲ್ಲಿ ಜನರು ಕಣ್ಣನ್ನು ಕಾಪಾಡಿಕೊಳ್ಳೋಕೆ ಸ್ಪೆಕ್ಟ್ಸ್ ಹಾಕೋದಕ್ಕಿಂತ ಶೋಕಿಗಾಗಿ, ಸ್ಟೈಲ್‌ಗಾಗಿ ಕನ್ನಡಕ ಧರಿಸೋದೆ ಹೆಚ್ಚು. ಸುಮ್ನೆ ಸ್ಟೈಲಿಶ್ ಆಗಿರುತ್ತೆ ಅಂತ ಟ್ರಾನ್ಸ್‌ಪರೆಂಟ್ ಗ್ಲಾಸ್ ಇರೋ, ಸ್ಟೈಲಿಶ್ ಫ್ರೇಮ್‌, ಶೇಪ್ ಇರೋ ಗ್ಲಾಸಸ್‌ ಹಾಕಿಕೊಳ್ತಾರೆ. ಆದ್ರೆ ಹೀಗೆಲ್ಲಾ ಮಾಡಿದ್ರೆ ಸ್ಟೈಲಾಗಿ ಕಾಣುತ್ತೆ ಅನ್ನೋದೇನೋ ನಿಜ. ಆದ್ರೆ ಕಣ್ಣಿನ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ನಿಮಗೆ ಗೊತ್ತಿದ್ಯಾ? ಆ ಬಗ್ಗೆ ನೇತ್ರ ತಜ್ಞ ಡಾ.ಪ್ರಿಯಾಂಕ್ ಸೋಲಂಕಿ ಮಾಹಿತಿ ನೀಡಿದ್ದಾರೆ.

ಮಳೆಗಾಲದಲ್ಲಿ ಕಾಡುವ ಐ ಫ್ಲೂ… ಯಾಮಾರಿದ್ರೆ ನಿಮಗೂ ಬರಬಹುದು

Video Top Stories