Asianet Suvarna News Asianet Suvarna News

Childrens Health: ಚಿಕ್ಕ ಮಕ್ಕಳಿಗೆ ಮೊಸರು, ಮಜ್ಜಿಗೆ ಕೊಡಬಹುದಾ?

ಮಕ್ಕಳ ಲಾಲನೆ-ಪೋಷಣೆ ಸುಲಭದ ಕೆಲಸವಲ್ಲ. ಅದರಲ್ಲೂ ಎಲ್ಲಾ ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳು ದಷ್ಟಪುಷ್ಟವಾಗಿ, ಹೆಲ್ದೀಯಾಗಿ ಬೆಳೆಯಬೇಕು ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಪ್ರೋಟೀನ್ ಭರಿತ ಹಾಲು, ಮೊಸರು, ಮಜ್ಜಿಗೆಯನ್ನು ಯಥೇಚ್ಛವಾಗಿ ಕೊಡುತ್ತಾರೆ. ಈ ಬಗ್ಗೆ ತಜ್ಞರು ಏನಂತಾರೆ ತಿಳಿಯೋಣ.

ಪುಟ್ಟ ಮಕ್ಕಳ ಆರೋಗ್ಯ ಯಾವಾಗಲೂ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಯಾವಾಗಲೂ ಅವರಿಗೆ ನೀಡೋ ಆಹಾರದ ಬಗ್ಗೆ ಸರಿಯಾಗಿ ಗಮನ ಕೊಡಬೇಕು. ಮಕ್ಕಳು ದಷ್ಟಪುಷ್ಟವಾಗಿ ಆರೋಗ್ಯಯುತವಾಗಿ ಬೆಳೆಯಬೇಕು ಅಂತ ಕೆಲ ಪೋಷಕರು ಎಲ್ಲಾ ರೀತಿಯ ಆಹಾರವನ್ನು ಕೊಡುತ್ತಾ ಹೋಗುತ್ತಾರೆ. ಅದರಲ್ಲೂ ಹೆಚ್ಚಾಗಿ ಹಾಲು, ಮೊಸರು, ಮಜ್ಜಿಗೆಯಲ್ಲಿ ಹೆಚ್ಚೆಚ್ಚು ಪ್ರೊಟೀನ್‌ ಇರುತ್ತೆ ಅಂತ ಇವುಗಳನ್ನೇ ಹೆಚ್ಚು ಕೊಡುತ್ತಾರೆ.  ಆದರೆ ಹೀಗೆ ಮಾಡುವುದು ಸರಿಯಲ್ಲ ಅಂತಾರೆ ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್‌. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಕ್ಕಳ ಆರೋಗ್ಯಕ್ಕೆ ಹಸಿ ಮೊಟ್ಟೆ ಅಥವಾ ಬೇಯಿಸಿದ ಮೊಟ್ಟೆ, ಯಾವುದು ಒಳ್ಳೇದು?

Video Top Stories