Asianet Suvarna News Asianet Suvarna News

ಜಿಮ್ ಮಾಡೋದ್ರಿಂದ ಹಾರ್ಟ್‌ ಅಟ್ಯಾಕ್‌ ಆಗುತ್ತಾ, ತಜ್ಞರು ಹೇಳೋದೇನು?

ಜಿಮ್ ಮಾಡುವಾಗ ಹಾರ್ಟ್‌ ಅಟ್ಯಾಕ್ ಆಗೋ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗ್ತಿದೆ. ನಿಜವಾಗಿಯೂ ಜಿಮ್ ಮಾಡೋದ್ರಿಂದ ಹಾರ್ಟ್ ಅಟ್ಯಾಕ್ ಆಗುತ್ತಾ? ಅಥವಾ ಈ ಹಿಂದೆ ಆರೋಗ್ಯ ಸಮಸ್ಯೆಯಿದ್ದೋರು ಜಿಮ್ ಮಾಡಿದ್ರೆ ಮಾತ್ರ ಹೀಗಾಗುತ್ತಾ? ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಮಾಹಿತಿ ನೀಡಿದ್ದಾರೆ.

ವರ್ಕೌಟ್ ಅನ್ನೋದು ಇತ್ತೀಚಿನ ಜೀವನಶೈಲಿಗೆ ಅಗತ್ಯವಾಗಿದೆ. ಕುಳಿತೇ ಮಾಡುವ ಕೆಲಸ, ಕಳಪೆ ಆಹಾರಪದ್ಧತಿಯಿಂದ ಬಹುತೇಕರು ಬೊಜ್ಜು, ತೂಕ ಹೆಚ್ಚಳದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯವನ್ನು ಕಾಪಾಡಲು ಯೋಗ, ಧ್ಯಾನ, ವ್ಯಾಯಾಮ ಈ ಯಾವುದೇ ರೀತಿಯ ವರ್ಕೌಟ್ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಇತ್ತೀಚಿಗೆ ಹೆಚ್ಚಿನವರು ಜಿಮ್‌ಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ವರ್ಕೌಟ್ ಮಾಡೋವಾಗ ಹೃದಯಾಘಾತ ಆಗೋ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಏನ್ ಹೇಳ್ತಾರೆ ತಿಳಿಯೋಣ.

ಕೊಲೆಸ್ಟ್ರಾಲ್‌ನಿಂದ ಬೊಜ್ಜು ಹೆಚ್ಚಾಗಿ ಹಾರ್ಟ್‌ ಅಟ್ಯಾಕ್ ಆಗುತ್ತಾ?

Video Top Stories