Health Tips: ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ

ಹಬ್ಬ ಹರಿದಿನಗಳು ಬಂದಾಗ ಕೆಲವೊಬ್ಬರು ಉಪವಾಸ ಮಾಡೋ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು ದೇವಸ್ಥಾನಕ್ಕೆ ಹೋಗುವ ಮೊದಲು, ವಾರದಲ್ಲಿ ಮಂಗಳವಾರ, ಗುರುವಾರ ಹೀಗೆ ನಿರ್ಧಿಷ್ಟ ದಿನದಂದು ಉಪವಾಸ ಮಾಡುತ್ತಾರೆ. ಇಷ್ಟಕ್ಕೂ ಉಪವಾಸ ಮಾಡೋದ್ಯಾಕೆ? ಆಹಾರ ತಜ್ಞೆ ಡಾ.ಹೆಚ್‌.ಎಸ್ ಪ್ರೇಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಇವತ್ತಿನ ಕಾಲದಲ್ಲಿ ಎಲ್ಲರೂ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುವವರೇ. ದಿನವಿಡೀ ಆಸ್ಪತ್ರೆಗೆ ಅಲೆದಾಡುವುದೇ ಒಂದು ಕೆಲಸವಾಗಿಬಿಡುತ್ತದೆ. ಬಿಪಿ, ಶುಗರ್, ಕಿಡ್ನಿ ಪ್ರಾಬ್ಲೆಮ್‌, ಅಸಿಡಿಟಿ ಹೀಗೆ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಕಾಡ್ತಿರುತ್ತೆ. ಆದ್ರೆ ಇದೆಲ್ಲದಕ್ಕೂ ಫಾಸ್ಟಿಂಗ್ ಅಥವಾ ಉಪವಾಸ ಮಾಡೋದು ಒಂದು ಪರಿಹಾರ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹಬ್ಬ ಹರಿದಿನಗಳು ಬಂದಾಗ ಕೆಲವೊಬ್ಬರು ಉಪವಾಸ ಮಾಡೋ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು ದೇವಸ್ಥಾನಕ್ಕೆ ಹೋಗುವ ಮೊದಲು, ವಾರದಲ್ಲಿ ಮಂಗಳವಾರ, ಗುರುವಾರ ಹೀಗೆ ನಿರ್ಧಿಷ್ಟ ದಿನದಂದು ಉಪವಾಸ ಮಾಡುತ್ತಾರೆ. ಇಷ್ಟಕ್ಕೂ ಉಪವಾಸ ಮಾಡೋದ್ಯಾಕೆ? ಇದರಿಂದ ಆರೋಗ್ಯಕ್ಕೆ ಏನೆಲ್ಲಾ ರೀತಿಯ ಪ್ರಯೋಜನವಿದೆ. ಆಹಾರ ತಜ್ಞೆ ಡಾ.ಹೆಚ್‌.ಎಸ್ ಪ್ರೇಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Add Asianetnews Kannada as a Preferred SourcegooglePreferred

July 2023 Festival Calendar: ಜುಲೈನ ಹಬ್ಬಹರಿದಿನಗಳ ಪಟ್ಟಿ ಇಲ್ಲಿದೆ..

Related Video