ಗೌರಿ ಹಬ್ಬ 2022: ಗೌರಿ ಪೂಜೆಯನ್ನು ಕೇವಲ ವಿವಾಹಿತೆಯರು ಮಾಡಬೇಕಾ?
ಗೌರಿ ಪೂಜೆಯನ್ನು ಕೇವಲ ವಿವಾಹಿತೆಯರು ಮಾಡಬೇಕಾ ಅಥವಾ ಕನ್ಯೆಯರೂ ಮಾಡಬಹುದಾ?
ಗೌರಿ ಪೂಜೆಯನ್ನು ಕೇವಲ ವಿವಾಹಿತೆಯರು ಮಾಡಬೇಕಾ ಅಥವಾ ಕನ್ಯೆಯರೂ ಮಾಡಬಹುದಾ ಎಂಬ ಪ್ರಶ್ನೆ ಸಾಕಷ್ಟು ಗೊಂದಲ ಹುಟ್ಟಿಸಿದೆ. ಕನ್ಯೆಯರು ಕೂಡಾ ಕನ್ನಿಕಾ ಮುತ್ತೈದೆಯರೇ ಆಗಿದ್ದಾರೆ. ಶಾಸ್ತ್ರ ನಿರ್ದೇಶನದಂತೆ ಯಾರೆಲ್ಲ ಗೌರಿ ವ್ರತ, ಗೌರಿ ಪೂಜೆ ಆಚರಿಸಬಹುದು? ಯಾವ ಫಲ ಸಿದ್ಧಿಗಾಗಿ ಇದನ್ನು ಆಚರಿಸಬೇಕು?