ಎಲ್ಲವನ್ನೂ ಮಾಡು, ಆದರೆ ಪರಮಾತ್ಮನ ಜೊತೆಗೇ ಇರು..!
ಎಚ್ಚರವಾಗಿದ್ದಾಗ ಪರಮಾತ್ಮನನ್ನು ಸ್ಮರಿಸಬೇಕು. ಒಂದು ಮನಸು ಪರಮಾತ್ಮನಲ್ಲಿ ಹೋಗಲಿ. ಏನು ಬೇಕೋ ಎಲ್ಲವನ್ನೂ ಮಾಡು, ಆದರೆ ಪರಮಾತ್ಮನ ಜೊತೆಗಿರು. ಅದುವೇ ಶಾಶ್ವತ. ಇಲ್ಲಿ ನೋಡಿ ದತ್ತ ವಾಣಿ
ಇದು ದಕ್ಷನ ಚರಿತ್ರೆ ಅಂತ ಹೇಳೀ ಭೀಮನ ಕೋರಿಕೆ ಮೇರೆಗೆ ವಿಶ್ವಾಮಿತ್ರ ಮಹರ್ಷಿ ದಕ್ಷ ಪೂರ್ವ ಜನ್ಮದ ವಿಶೇಷತೆಯನ್ನು ಹೇಳುತ್ತಾರೆ. ಕೊನೇ ಘಳಿಗೆಯಲ್ಲಿ ಪರಮಾತ್ಮನೇ ನಮ್ಮನ್ನು ಕಾಪಾಡುತ್ತಾನೆ.
ಗಣಪತಿ ದೇವನು, ತ್ರಿಗುಣಾತೀತನು, ಕೇಳಿದ ವರವ ಕೊಡುವವನು..!
ಎಚ್ಚರವಾಗಿದ್ದಾಗ ಪರಮಾತ್ಮನನ್ನು ಸ್ಮರಿಸಬೇಕು. ಒಂದು ಮನಸು ಪರಮಾತ್ಮನಲ್ಲಿ ಹೋಗಲಿ. ಏನು ಬೇಕೋ ಎಲ್ಲವನ್ನೂ ಮಾಡು, ಆದರೆ ಪರಮಾತ್ಮನ ಜೊತೆಗಿರು. ಅದುವೇ ಶಾಶ್ವತ. ಇಲ್ಲಿ ನೋಡಿ ದತ್ತ ವಾಣಿ