Asianet Suvarna News Asianet Suvarna News

Mahalaya: ಪಿತೃಪಕ್ಷದ ಆಚರಣೆ, ಹಿನ್ನೆಲೆಯ ಆಧಾರ ಎಲ್ಲಿದೆ ಗೊತ್ತಾ?

ಸತ್ತ ನಂತರ ಆತ್ಮದ ಸ್ಥಿತಿಗತಿ ಏನರುತ್ತದೆ, ಅವರಿಗೆ ಶ್ರಾದ್ಧ ಏಕೆ ಮಾಡಬೇಕು ಎಂಬೆಲ್ಲ ವಿಷಯಗಳನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. 

ಪಿತೃಪಕ್ಷದ ಆಚರಣೆ ಹೇಗಿರಬೇಕು, ಪಿತೃಗಳು ಎಲ್ಲಿರುತ್ತಾರೆ, ಹೇಗಿರುತ್ತಾರೆ ಇತ್ಯಾದಿ ಈ ಸಂಬಂಧಿ ಎಲ್ಲ ವಿಷಯಗಳನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ವಿಷ್ಣುವು ತನ್ನ ವಾಹನ ಗರುಡನಿಗೆ ಹೇಳಿದ ಸಾವಿನ ನಂತರದ ಸ್ಥಿತಿಯ ವಿವರಣೆಯೇ ಗರುಡಪುರಾಣವಾಗಿದೆ. ಇದು ಭೂಮಿಗೆ ತಲುಪಲು ಕಾರಣವಾದ ಕತೆಯೊಂದಿದೆ. ಮಗುವನ್ನೇ ಯಮನಿಗೆ ದಾನ ಕೊಡುವ ರಾಜನ ಕತೆಯನ್ನೂ ಕೇಳೋಣ..

Pitru Paksha: ಶುಭ ಫಲ ಸಿಗಲು ಪಿತೃ ಪಕ್ಷದಲ್ಲಿ ಈ ವಸ್ತುಗಳನ್ನು ದಾನ ಮಾಡಿ

Video Top Stories