ಕರ್ಮಫಲದಾತ ಶನಿ ಪಥ ಬದಲಾವಣೆ: ಶುಭ -ಅಶುಭ ಫಲಾಫಲಗಳಿವು..!

ಕರ್ಮಫಲದಾತ ಶನಿ 30 ವರ್ಷಗಳ ನಂತರ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶನಿಯ ಪಥ ಬದಲಾವಣೆ ಒಂದಷ್ಟು ಒಳ್ಳೆಯ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮಹಾರಾಜ ಪ್ರಭಾವ ಮನುಷ್ಯನ ಆಗು ಹೋಗುಗಳ ಮೇಲೆ ಬಹಳಷ್ಟಿರುತ್ತದೆ. ಒಲಿದರೆ ಮೊಗೆ ಮೊಗೆದು ಕೊಡುತ್ತಾನೆ. ಮುನಿದರೆ ಅಷ್ಟೇ ಸತಾಯಿಸುತ್ತಾನೆ ಎಂಬ ನಂಬಿಕೆ ಇದೆ. ಇಂದು ಶನಿ ತನ್ನ ಪಥ ಬದಲಾಯಿಸುತ್ತಿದ್ದಾನೆ. ಯಾವ್ಯಾವ ರಾಶಿಗಳ ಮೇಲೆ ಏನೇನು ಫಲಾಫಲಾಗಳಿವೆ? ಯಾರಿಗೆ ಶುಭ? ಯಾರಿಗೆ ಅಶುಭ? ಬ್ರಹ್ಮಾಂಡ ಗುರೂಜಿಯವರ ಮಾತುಗಳು ಇಲ್ಲಿವೆ ನೋಡಿ..! 

Share this Video
  • FB
  • Linkdin
  • Whatsapp

ಕರ್ಮಫಲದಾತ ಶನಿ 30 ವರ್ಷಗಳ ನಂತರ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶನಿಯ ಪಥ ಬದಲಾವಣೆ ಒಂದಷ್ಟು ಒಳ್ಳೆಯ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮಹಾರಾಜ ಪ್ರಭಾವ ಮನುಷ್ಯನ ಆಗು ಹೋಗುಗಳ ಮೇಲೆ ಬಹಳಷ್ಟಿರುತ್ತದೆ. ಒಲಿದರೆ ಮೊಗೆ ಮೊಗೆದು ಕೊಡುತ್ತಾನೆ. ಮುನಿದರೆ ಅಷ್ಟೇ ಸತಾಯಿಸುತ್ತಾನೆ ಎಂಬ ನಂಬಿಕೆ ಇದೆ. 

ಮಕರ ರಾಶಿ ಪ್ರವೇಶಿಸುತ್ತಿದ್ದಾನೆ ಶನಿ, ಯಾವ ರಾಶಿಗೇನು ಫಲ?

ಇಂದು ಶನಿ ತನ್ನ ಪಥ ಬದಲಾಯಿಸುತ್ತಿದ್ದಾನೆ. ಯಾವ್ಯಾವ ರಾಶಿಗಳ ಮೇಲೆ ಏನೇನು ಫಲಾಫಲಾಗಳಿವೆ? ಯಾರಿಗೆ ಶುಭ? ಯಾರಿಗೆ ಅಶುಭ? ಬ್ರಹ್ಮಾಂಡ ಗುರೂಜಿಯವರ ಮಾತುಗಳು ಇಲ್ಲಿವೆ ನೋಡಿ..! 

Related Video