ಗುರುರಾಘವೇಂದ್ರ ಸ್ವಾಮಿ 351ನೇ ಆರಾಧನೆ: ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ವಿಶೇಷ ಪೂಜೆ

ಗುರುರಾಘವೇಂದ್ರ ಸ್ವಾಮೀಜಿಯವರ 351ನೇ ಆರಾಧನೆಯ ಪ್ರಯುಕ್ತ ಬೆಂಗಳೂರಿನ ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ವಿಶೇಷ ಕಾರ್ಯಕ್ರಮ

Share this Video
  • FB
  • Linkdin
  • Whatsapp

ಬೆಂಗಳೂರು(ಆ.16): ಗುರುರಾಘವೇಂದ್ರ ಸ್ವಾಮೀಜಿಯವರ 351ನೇ ಆರಾಧನೆಯ ಪ್ರಯುಕ್ತ ಬೆಂಗಳೂರಿನ ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ರಾಯರ ಮಠ ಸಂಪೂರ್ಣವಾಗಿ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. 201 ಲೀಟರ್‌ ಹಾಲಿನಿಂದ ಅಭಿಷೇಕ ನಡೆಸಿದ್ದು, ಲಕ್ಷಗಟ್ಟಲೇ ಹೂಗಳಿಂದ ರಾಯರಿಗೆ ಅರ್ಚನೆಯನ್ನ ನೆರವೇರಿಸಲಾಯಿತು. ರಾಯರ ವಿಶೇಷ ಅರಾಧನೆಯ ಮೂಲಕ ಭಕ್ತರು ಗುರುರಾಘವೇಂದ್ರ ಸ್ವಾಮೀಗಳ ಕೃಪೆಗೆ ಪಾತ್ರರಾದರು. 

Add Asianetnews Kannada as a Preferred SourcegooglePreferred

ಮೈಸೂರಿನ ಅವಧೂತ ದತ್ತ ಪೀಠಾಧಿಪತಿಗಳಿಂದ ದಾಖಲೆ: ಗಿನ್ನಿಸ್‌ ರೆಕಾರ್ಡ್‌ ಸೇರಿದ ಅತೀ ದೊಡ್ಡ ಹಿಂದೂ ಪಠ್ಯವಾಚನ

Related Video