ಗಣಪತಿ ದೇವರು ಬ್ರಾಹ್ಮಣನ ವೇಷ ಧರಿಸಿದ್ದೇಕೆ, ನಂತರ ಮಾಡಿದ ಮಾಯೆ ಏನು

ತ್ರಿಪುರಾಸುರ ಚಿಂತಾಮಣಿ ಗಣೇಶನ ವಿಗ್ರಹ ತಂದುಕೊಟ್ಟನಾ..? ಶಂಕರ ನನ್ನ ಕಿಂಕರ ಎಂದು ಮೆರೆದ ತ್ರಿಪುರಾಸುರನಿಗೆ ಏನಾಯ್ತು..? ಗಣೇಶ ಮಾಡಿದ ಮಾಯೆ ಏನು..? ಇಲ್ಲಿ ನೋಡಿ ವಿಡಿಯೋ

First Published Sep 10, 2020, 6:09 PM IST | Last Updated Sep 10, 2020, 6:20 PM IST

ಗಣಪತಿ ದೇವರು ಬ್ರಾಹ್ಮಣ ರೂ ಧರಿಸಿದ್ದೇಕೆ..? ಬ್ರಾಹ್ಮಣನ ವೇಷ ಧರಿಸಿ ಹೋಗಿದ್ದೆಲ್ಲಿಗೆ..? ಬ್ರಾಹ್ಮಣನ ವೇಷ ಹಾಕಬೇಕಾಗಿ ಬಂದಿದ್ದು ಏಕೆ..?  ಗಣೇಶನ ಮಹಿಮೆ ಎಲ್ಲವನ್ನೂ ಬದಲಾಯಿಸುವ ಮಾಯೆ.

ಮಕ್ಕಳಿಗೇಕೆ ಗಣೇಶ ಎಂದು ಹೆಸರಿಡುತ್ತಾರೆ..? ಗಣಪತಿ ನಾಮ ಸ್ಮರಣೆಯ ಗುಣವಿದು

ತ್ರಿಪುರಾಸುರ ಚಿಂತಾಮಣಿ ಗಣೇಶನ ವಿಗ್ರಹ ತಂದುಕೊಟ್ಟನಾ..? ಶಂಕರ ನನ್ನ ಕಿಂಕರ ಎಂದು ಮೆರೆದ ತ್ರಿಪುರಾಸುರನಿಗೆ ಏನಾಯ್ತು..? ಗಣೇಶ ಮಾಡಿದ ಮಾಯೆ ಏನು..? ಇಲ್ಲಿ ನೋಡಿ ವಿಡಿಯೋ