Asianet Suvarna News Asianet Suvarna News

ಮಕ್ಕಳಿಗೇಕೆ ಗಣೇಶ ಎಂದು ಹೆಸರಿಡುತ್ತಾರೆ..? ಗಣಪತಿ ನಾಮ ಸ್ಮರಣೆಯ ಗುಣವಿದು

ಮಕ್ಕಳಿಗೆ ಗಣೇಶ ಎಂದು ಹೆಸರಿಡುವುದೇಕೆ..? ಗಣೇಶನ ವಿವಿಧ ಹೆಸರನ್ನು ಮಕ್ಕಳಿಗಿಡುವುದೇಕೆ..? ಗಣೇಶ ಎಂಬ ಒಂದು ಹೆಸರಿನ ಜಪದಲ್ಲಿರುವ ಪ್ರಭಾವ ಅಪಾರ. ಇಲ್ಲಿ ನೋಡಿ ವಿಡಿಯೋ

ತ್ರಿಕಾಲಗಳಿಗೆ ಅತೀತ ಗಣೇಶ. ದೇವ ಗಣೇಶನ ನಾಮ ಸ್ಮರಣೆಯ ಶಕ್ತಿ ಏನೆಂದು ಗೊತ್ತಾ..? ನಾಮ ಸ್ಮರಣೆಯಿಂದ ಸಿಗುವ ಗುಣಗೇನು ಗೊತ್ತಾ..? ಗಣೇಶನ ನಾಮ ಸ್ಮರಣೆಯಲ್ಲಿದೆ ಅತೀತ ಶಕ್ತಿ.

ಬಾಧ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದೇಕೆ..?

ಮಕ್ಕಳಿಗೆ ಗಣೇಶ ಎಂದು ಹೆಸರಿಡುವುದೇಕೆ..? ಗಣೇಶನ ವಿವಿಧ ಹೆಸರನ್ನು ಮಕ್ಕಳಿಗಿಡುವುದೇಕೆ..? ಗಣೇಶ ಎಂಬ ಒಂದು ಹೆಸರಿನ ಜಪದಲ್ಲಿರುವ ಪ್ರಭಾವ ಅಪಾರ. ಇಲ್ಲಿ ನೋಡಿ ವಿಡಿಯೋ

Video Top Stories