ಎಲ್ಲಾ ದಾನಗಳಿಗಿಂತ ವಿದ್ಯಾದಾನ, ಅನ್ನದಾನ ಬಹಳ ಮುಖ್ಯ..!

ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡಲು 16 ಕರ್ಮಗಳನ್ನು ಮಾಡಬೇಕು ಅಂತ ಶಾಸ್ತ್ರ ಹೇಳುತ್ತೆ. ಅದೇ ರೀತಿ 16 ದಾನಗಳನ್ನು ಮಾಡಬೇಕು ಅಂತಾರೆ. ಅದರಲ್ಲಿ ಅನ್ನದಾನ ಹಾಗೂ ವಿದ್ಯಾದಾನ ಮಹಾದಾನಗಳು. ಇವೆರಡು ದಾನಗಳಿಂದ ಬರುವ ಫಲ ಜನ್ಮ ಜನ್ಮಾಂತರವರೆಗೆ ಇರುತ್ತದೆ. ಯಾವ ದಾನವೂ ಅನ್ನದಾನಕ್ಕೆ ಸಮ ಅಲ್ಲ ಅಂತಾರೆ. ಅದೇ ವಿದ್ಯಾದಾನವೂ ಕೂಡಾ ಮಹತ್ವವನ್ನು ಪಡೆದುಕೊಂಡಿದೆ. ದಾನದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

First Published Jul 19, 2020, 5:13 PM IST | Last Updated Jul 26, 2020, 9:39 AM IST

ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡಲು 16 ಕರ್ಮಗಳನ್ನು ಮಾಡಬೇಕು ಅಂತ ಶಾಸ್ತ್ರ ಹೇಳುತ್ತೆ. ಅದೇ ರೀತಿ 16 ದಾನಗಳನ್ನು ಮಾಡಬೇಕು ಅಂತಾರೆ. ಅದರಲ್ಲಿ ಅನ್ನದಾನ ಹಾಗೂ ವಿದ್ಯಾದಾನ ಮಹಾದಾನಗಳು. ಇವೆರಡು ದಾನಗಳಿಂದ ಬರುವ ಫಲ ಜನ್ಮ ಜನ್ಮಾಂತರವರೆಗೆ ಇರುತ್ತದೆ. ಯಾವ ದಾನವೂ ಅನ್ನದಾನಕ್ಕೆ ಸಮ ಅಲ್ಲ ಅಂತಾರೆ. ಅದೇ ವಿದ್ಯಾದಾನವೂ ಕೂಡಾ ಮಹತ್ವವನ್ನು ಪಡೆದುಕೊಂಡಿದೆ. ದಾನದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಮಾತಿಗಿಂತ ಮೌನಕ್ಕೆ ಬೆಲೆ ಜಾಸ್ತಿ; ಮಾನರಾಗೋಣ ಬನ್ನಿ..!