ಮಾತಿಗಿಂತ ಮೌನಕ್ಕೆ ಬೆಲೆ ಜಾಸ್ತಿ; ಮೌನರಾಗೋಣ ಬನ್ನಿ..!
ಮಾತಿಗಿಂತ ಮೌನಕ್ಕೆ ಬೆಲೆ ಜಾಸ್ತಿ. ಸರ್ವ ಕಾರ್ಯ ಸಿದ್ಧಿಗೆ ಮೌನವೇ ಸಾಧನ. ಬುದ್ಧಿವಂತರಾದವರು ಕಡಿಮೆ ಮಾತನಾಡಿ, ಜಾಸ್ತಿ ಕೆಲಸ ಮಾಡಿಸಿಕೊಳ್ಳುತ್ತಾರೆ ಅಂತ ಶಾಸ್ತ್ರೋಕ್ತಿ ಹೇಳುತ್ತದೆ. ಎಷ್ಟು ಮೌನವಾಗಿರುತ್ತೇವೆಯೋ ಅಷ್ಟು ನಾವು ನೆಮ್ಮದಿಯಾಗಿ ಇರಬಹುದು. ಅಗತ್ಯವಿದ್ದಷ್ಟೇ ಮಾತನಾಡಬೇಕು. ಮೌನವಾಗಿದ್ದಾಗ ಮನಸ್ಸು ಏಕಾಗ್ರವಾಗಿರುತ್ತದೆ. ಅಂದುಕೊಂಡ ಕೆಲಸವನ್ನು ಸುಲಭವಾಗಿ ಮಾಡಬಹುದು.
ಮಾತಿಗಿಂತ ಮೌನಕ್ಕೆ ಬೆಲೆ ಜಾಸ್ತಿ. ಸರ್ವ ಕಾರ್ಯ ಸಿದ್ಧಿಗೆ ಮೌನವೇ ಸಾಧನ. ಬುದ್ಧಿವಂತರಾದವರು ಕಡಿಮೆ ಮಾತನಾಡಿ, ಜಾಸ್ತಿ ಕೆಲಸ ಮಾಡಿಸಿಕೊಳ್ಳುತ್ತಾರೆ ಅಂತ ಶಾಸ್ತ್ರೋಕ್ತಿ ಹೇಳುತ್ತದೆ. ಎಷ್ಟು ಮೌನವಾಗಿರುತ್ತೇವೆಯೋ ಅಷ್ಟು ನಾವು ನೆಮ್ಮದಿಯಾಗಿ ಇರಬಹುದು. ಅಗತ್ಯವಿದ್ದಷ್ಟೇ ಮಾತನಾಡಬೇಕು. ಮೌನವಾಗಿದ್ದಾಗ ಮನಸ್ಸು ಏಕಾಗ್ರವಾಗಿರುತ್ತದೆ. ಅಂದುಕೊಂಡ ಕೆಲಸವನ್ನು ಸುಲಭವಾಗಿ ಮಾಡಬಹುದು. ಮೌನದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!
ಯಾವುದೇ ದಾನವನ್ನಾದರೂ ಅಪಾತ್ರರಿಗೆ ಮಾಡಿದರೆ ವ್ಯರ್ಥಫಲ..!