ಯಾರಿಗೆ ಶಾಸ್ತ್ರ ವಿದ್ಯೆ ಒಲಿಯುತ್ತದೆ? ಅದಕ್ಕಾಗಿ ಏನು ಮಾಡಬೇಕು?

ಬುದ್ಧಿವಂತರಿಗೆ ಮಾತ್ರ ಶಾಸ್ತ್ರ ಉಪಯೋಗಕ್ಕೆ ಬರುತ್ತದೆ. ಶಾಸ್ತ್ರ ಅನ್ನೋದು ಶಸ್ತ್ರ ಇದ್ದ ಹಾಗೆ. ಶಾಸ್ತ್ರವೂ ಸಹ ಎಲ್ಲರಿಗೂ ಒಂದೇ ಧರ್ಮವನ್ನು ಬೋಧಿಸುತ್ತದೆ. ಯಾರಲ್ಲೂ ಭೇದ ಮಾಡಲ್ಲ. ಶಾಸ್ತ್ರವನ್ನು ಓದಬೇಕಾದರೆ ಜಿಜ್ಞಾಸೆ, ಹಂಬಲ, ಮೇಧಾವಿತನ ಇರಲೇಬೇಕಾಗುತ್ತದೆ. ಆಗ ಮಾತ್ರ ಶಾಸ್ತ್ರ ಒಲಿಯುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ನೋಡಿ..!

Share this Video
  • FB
  • Linkdin
  • Whatsapp

ಬುದ್ಧಿವಂತರಿಗೆ ಮಾತ್ರ ಶಾಸ್ತ್ರ ಉಪಯೋಗಕ್ಕೆ ಬರುತ್ತದೆ. ಶಾಸ್ತ್ರ ಅನ್ನೋದು ಶಸ್ತ್ರ ಇದ್ದ ಹಾಗೆ. ಶಾಸ್ತ್ರವೂ ಸಹ ಎಲ್ಲರಿಗೂ ಒಂದೇ ಧರ್ಮವನ್ನು ಬೋಧಿಸುತ್ತದೆ. ಯಾರಲ್ಲೂ ಭೇದ ಮಾಡಲ್ಲ. ಶಾಸ್ತ್ರವನ್ನು ಓದಬೇಕಾದರೆ ಜಿಜ್ಞಾಸೆ, ಹಂಬಲ, ಮೇಧಾವಿತನ ಇರಲೇಬೇಕಾಗುತ್ತದೆ. ಆಗ ಮಾತ್ರ ಶಾಸ್ತ್ರ ಒಲಿಯುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ನೋಡಿ..!

ಎಲ್ಲಾ ದಾನಗಳಿಗಿಂತ ವಿದ್ಯಾದಾನ, ಅನ್ನದಾನ ಬಹಳ ಮುಖ್ಯ..!

Related Video