ಭಗವಂತನಿಗೆ ನೈವೇದ್ಯವನ್ನು ಯಾಕಾಗಿ ಇಡಬೇಕು?
ಭಕ್ತರು ಪ್ರೀತಿಯಿಂದ ಏನೇ ಕೊಟ್ಟರೂ ನಾನು ಸ್ವೀಕರಿಸುತ್ತೇನೆ ಎಂದು ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳುತ್ತಾನೆ. ವಿಶ್ವವ್ಯಾಪಿಯಾದ ಪರಮಾತ್ಮನಿಗೆ ನಾವು ಏನನ್ನೂ ಕೊಡಲು ಸಾಧ್ಯವಿಲ್ಲ. ಎಲ್ಲವೂ ಅವನದ್ದೇ. ಆದರೆ ಶುದ್ಧವಾಗಿ ತಯಾರಿಸಿದ ಅಹಾರವನ್ನು ದೇವರಿಗೆ ನೈವೇದ್ಯಕ್ಕೆ ಇಟ್ಟರೆ ಆತ ಸಂಪ್ರೀತನಾಗುತ್ತಾನೆ. ನಮ್ಮನ್ನು ಹರಸುತ್ತಾನೆ. ನಮ್ಮ ಮನಸ್ಸೂ ಕೂಡಾ ಶುದ್ಧವಾಗುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಕೇಳಿ.