Asianet Suvarna News Asianet Suvarna News

ರಾಜಾ ಪ್ರದೀಪನ ಬಲತೊಡೆಯ ಮೇಲೆ ಬಂದು ಕುಳಿತ ಗಂಗಾಮಾತೆ!

* ಮಹಾಭಾರತದ ಕತೆ ವಿವರಿಸುವ ಸ್ವಾಮೀಜಿಗಳು
* ರಾಜ ಪ್ರದೀಪನ ಮೋಹಿಸಿ ಬಂದ ಗಂಗಾ ಮಾತೆ
* ನಿನ್ನನ್ನು ವರಿಸಲು ಸಾಧ್ಯವಿಲ್ಲ ಎಂದ ಮಹಾರಾಜ
* ರಾಜನ ಬಲತೊಡೆಯ ಮೇಲೆ ಬಂದು ಕುಳಿತ ಕತೆ

ಮಹಾಭಾರತ ಕತೆಯನ್ನು ಸ್ವಾಮೀಜಿಗಳು ವಿವರಿಸಿದ್ದಾರೆ.  ಕುರುವಂಶದ ಉಗಮದ ಕತೆಯನ್ನು ಹೇಳುತ್ತಾ ಹೋಗುತ್ತಾರೆ.  ರಾಜ ಪ್ರದೀಪ ಜಪ ಮಾಡುತ್ತಿರುವಾಗ ಗಂಗಾ ಮಾತೆ ಮೇಲೆ ಬಂದು ಆತನ ತೊಡೆಯ ಮೇಲೆ ಕುಳಿತುಕೊಳ್ಳುತ್ತಾಳೆ.  ಆಗ ಗಂಗೆ ನಾನು ನಿನ್ನನ್ನು ಮೋಹಿಸಿ ಬಂದಿದ್ದೇನೆ ಎನ್ನುತ್ತಾಳೆ.

ಮಾನಸಿಕ ಸ್ಥಿರತೆ ಮತ್ತು ಮಹಾಭಾರತ

ಆಗ ಪ್ರದೀಪ ನಾನು ಕ್ಷತ್ರಿಯರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲ್ಲ ಎನ್ನುತ್ತಾನೆ. ನಾನು ನಿನ್ನನ್ನೇ ಕಾಮಿಸಿ ಬಂದಿದ್ದೇನೆ. ದೇವ ಕನ್ಯೆಯಾದ ನನ್ನನ್ನು ಸ್ವೀಕರಿಸು ಎಂದು ಒತ್ತಾಯ ಮಾಡುತ್ತಾಳೆ. ಮುಂದೆ ಏನಾಯಿತು?