Asianet Suvarna News Asianet Suvarna News

ಮಾನಸಿಕ ಸ್ಥಿರತೆ ಮತ್ತು ಮಹಾಭಾರತ..!

Aug 17, 2021, 10:12 AM IST

ಮಾನಸಿಕ ಸ್ಥಿರತೆ ಮತ್ತು ಮಹಾಭಾರಸ್ವಲ್ಪ ಕಾಲವಾದರೂ ಅಮೃತದ ಸಂಪರ್ಕವಿದ್ದರಿಂದ ದರ್ಬೆಗಳು ಪರಮ ಪಾವನವಾದವು. ಆದ್ದರಿಂದ ದರ್ಬೆಗೆ ಪವಿತ್ರಿ ಎಂಬ ಹೆಸರು ಬಂತು. ಗರುಡ ತಂದ ಅಮೃತ ಮರುಕ್ಷಣದಲ್ಲೇ ಮಾಯವಾಯ್ತು. ನಂತರ ತಾಯಿಯೊಂದಿಗೆ ಅರಣ್ಯದಲ್ಲಿ ವಿಹರಿಸುತ್ತಿದ್ದ. ಹಾವುಗಳ ಭಕ್ಷಕನಾದ.

ಪಂಚಾಂಗ: ಶ್ರಾವಣ ಸೋಮವಾರ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿದರೆ ಆತ ಸಂಪ್ರೀತನಾಗುವನು

ಮಹೋನ್ನತ ಕೀರ್ತಿವಂತನಾದ ಗರುಡ ಇತರ ಪಕ್ಷಿಗಳಿಂದಲೂ ಪ್ರೀತಿ ಗಳಿಸಿದ. ಈ ಕಥೆಯನ್ನು ಹೇಳುತ್ತಾ ಇರುವವರು ಸಾವಿನ ನಂತರ ಸ್ವರ್ಗವನ್ನು ಸೇರುತ್ತಾರೆ ಎನ್ನಲಾಗುತ್ತದೆ. ಮನುಷ್ಯನ ಮನಸಿಗೆ ಅಸ್ಥಿರತೆ. ಆದರೆ ದ್ವೇಷ, ಅಸೂಯೆ ವಿಚಾರದಲ್ಲಿ ಮಾತ್ರ ಸ್ಥಿರವಾಗಿರುತ್ತದೆ. ಆದರೆ ಭಗವಂತನ ಸ್ಮರಣೆಯಲ್ಲಿ ಸ್ಥಿರವಾಗಿರುವುದಿಲ್ಲ. ಏನು ವಿಚಿತ್ರವಿದು ? ದೇಹ ಬೆಳೆದಂತೆ ಮನಸು ಬೆಳೆಯಲ್ಲ. ದೇಹ ಕ್ಷೀಣವಾದರೆ ಮನಸು ಕ್ಷೀಣವಾಗಲ್ಲ.ತ..!

Video Top Stories