Lunar Eclipse: ಸೌಖ್ಯಕಾರಕ ಚಂದ್ರನಿಗೆ ಕೇತುವಿನಿಂದ ಗ್ರಹಣ; ಮಾನಸಿಕ ನೆಮ್ಮದಿ ಹರಣ

ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣ 
ಭಾರತಕ್ಕೆ ಚಂದ್ರಗ್ರಹಣ ಗೋಚಾರವಿಲ್ಲ, ಆಚರಣೆಯೂ ಇಲ್ಲ
ಗ್ರಹಚಾರ ಪ್ರಭಾವ ಇದ್ದೇ ಇದೆ..
ಮೇಷ , ಕರ್ಕ , ತುಲಾ , ವೃಶ್ಚಿಕ ರಾಶಿಗಳಿಗೆ ಗ್ರಹಣ ಬಾಧೆ ಹೆಚ್ಚು

First Published May 2, 2023, 1:01 PM IST | Last Updated May 2, 2023, 1:01 PM IST

ಭೂಮಿಯ ಅಕ್ಷಾಂಶವು ಚಂದ್ರನನ್ನು ಆಂಶಿಕವಾಗಿ ಮುಚ್ಚುವ ಈ ಪೆನೆಂಬ್ರಲ್ ಚಂದ್ರಗ್ರಹಣವು ಭಾರತದಲ್ಲಿ ಗೋಚರವಿಲ್ಲ. ಹಾಗಾಗಿ ಆಚರಣೆಯೂ ಇಲ್ಲ. ಆದರೆ, ಗ್ರಹಚಾರ ಇದ್ದೇ ಇದೆ, ಗ್ರಹಗಳ ಪ್ರಭಾವ ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್. 

ಶುಕ್ರವಾರ ರಾತ್ರಿ 8ರಿಂದ ಮಧ್ಯರಾತ್ರಿ 1 ಗಂಟೆವರೆಗೂ ಚಂದ್ರಗ್ರಹಣ ಇರುತ್ತದೆ. ಕೇತುಗ್ರಸ್ತ ಚಂದ್ರಗ್ರಹಣ ಇದಾಗಿದ್ದು, ಕೇತು ಅಂದರೆ ಕಲಹ ಕಾರಕ ಎಂದೇ ಪ್ರಸಿದ್ಧಿಯಾಗಿದ್ದಾನೆ. ಈ ಕೇತುವಿನ ಪರಿಣಾಮಗಳೇನು ಎಂಬ ವಿವರಣೆ ಇಲ್ಲಿದೆ..

ಚಂದ್ರಗ್ರಹಣದ ಬಳಿಕ ಹೆಚ್ಚಲಿದೆ ಸಮುದ್ರದುಬ್ಬರ; ಸುನಾಮಿ ಸಾಧ್ಯತೆ

Video Top Stories