ಬುದ್ಧಿ ಚಂಚಲ, ಅವಸರದ ನಿರ್ಧಾರ; ಕೇತುಗ್ರಸ್ತ ಚಂದ್ರಗ್ರಹಣದ ಪರಿಣಾಮವೇನು?
ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣ
ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣ
ದೇಶವಿದೇಶಗಳಲ್ಲಿ ಗ್ರಹಣದ ಪರಿಣಾಮವೇನಿರಲಿದೆ?
ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣವು ನಡೆಯಲಿದ್ದು, ದೆಹಲಿಯ ಪಶ್ಚಿಮ ಭಾಗದಿಂದ ಏಷಿಯಾ ಉಪಖಂಡಗಳು, ಯುರೋಪ್,ಅಮೆರಿಕ, ಅಂಟಾರ್ಟಿಕದವರೆಗೂ ಗ್ರಹಣ ಗೋಚರವಾಗಲಿದೆ. ಮೇಷ , ಕರ್ಕ , ತುಲಾ , ವೃಶ್ಚಿಕ ರಾಶಿಗಳಿಗೆ ಗ್ರಹಣ ಬಾಧೆ ಹೆಚ್ಚಿರಲಿದೆ. ಇದಲ್ಲದೆ, ಈ ಗ್ರಹಣದ ಪರಿಣಾಮವು ದೇಶದ ಮೇಲೆ, ವ್ಯಕ್ತಿಗಳ ಮೇಲೆ ಒಟ್ಟಾರೆಯಾಗಿ ಏನಿರಲಿದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.
Lunar Eclipse: ಸೌಖ್ಯಕಾರಕ ಚಂದ್ರನಿಗೆ ಕೇತುವಿನಿಂದ ಗ್ರಹಣ; ಮಾನಸಿಕ ನೆಮ್ಮದಿ ಹರಣ