ಕೇತುಗ್ರಸ್ಥ ಚಂದ್ರಗ್ರಹಣ; ರಾಜಕೀಯ ಪಕ್ಷಗಳಿಗೂ, ರಾಜಕಾರಣಿಗಳಿಗೂ ಹೆಚ್ಚುತ್ತೆ ಟೆನ್ಷನ್​!

ಚಂದ್ರಗ್ರಹಣದಿಂದ ರಾಜಕಾರಣಿಗಳ ಮೇಲೂ ಪರಿಣಾಮ
ಗ್ರಹಣ ಪ್ರಭಾವದಿಂದ ರಾಜಕೀಯ ನಾಯಕರ ಆರೋಗ್ಯದಲ್ಲಿ ವ್ಯತ್ಯಯ 
ಮೇ 15ರ ನಂತರ ಹಲವು ನಾಯಕರಿಗೆ ಆರೋಗ್ಯ ಸಮಸ್ಯೆ
ಕುಜನು ನೀಚನಾಗಿ ಕರ್ಕ ರಾಶಿ ಪ್ರವೇಶದಿಂದ ಪಕ್ಷಗಳಿಗೆ ದೊಡ್ಡ ನಿರಾಸೆ

Share this Video
  • FB
  • Linkdin
  • Whatsapp

ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇದರ ಪರಿಣಾಮ ರಾಜ್ಯ ರಾಜಕಾರಣದ ಮೇಲೂ ಖಂಡಿತಾ ಇರುತ್ತದೆ. ಕುಜನು ನೀಚನಾಗಿ ಕರ್ಕಾಟಕ ರಾಶಿ ಪ್ರವೇಶ ಮಾಡುವುದರಿಂದ ರಾಜಕಾರಣಿಗಳು ಯಾವ ರೀತಿಯ ಫಲ ಪಡೆಯುತ್ತಾರೆ, ಕರ್ನಾಟಕದ ರಾಜಕೀಯದ ಮೇಲೆ ಚಂದ್ರ ಗ್ರಹಣ ಪರಿಣಾಮ ಏನೆಲ್ಲ ಇರುತ್ತದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

Lunar Eclipse: ಯಾವ ರಾಶಿಗೆ ಗ್ರಹಣ ಬಾಧೆ ಹೆಚ್ಚು? ಕೈಗೊಳ್ಳಬೇಕಾದ ಪರಿಹಾರವೇನು?

Related Video