11 ಸಾವಿರ ಮಾವಿನ ಹಣ್ಣಿನಿಂದ ಹನುಮಂತ ನಗರ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ರಸಾಭಿಷೇಕ

ಶ್ರೀ ಸುಬ್ರಹ್ಮಣ್ಯಸ್ವಾಮಿ ಜನ್ಮ ನಕ್ಷತ್ರ ದಿನದಂದು ಹನುಮಂತ ನಗರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ, 108 ಲೀಟರ್ ಕ್ಷೀರಾಭಿಷೇಕ ಮತ್ತು 11 ಸಾವಿರ ಮಾವಿನ ಹಣ್ಣಿ ರಸಾಭಿಷೇಕ ಮಾಡಲಾಗಿದೆ. ಜೂನ್‌ 12ರಂದು ರಾತ್ರಿ ಮಹಾದೀಪಾರಾಧನೆ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.
 
Suvarna News  | Updated: Jun 13, 2022, 4:30 PM IST

ಶ್ರೀ ಸುಬ್ರಹ್ಮಣ್ಯಸ್ವಾಮಿ ಜನ್ಮ ನಕ್ಷತ್ರ ದಿನದಂದು ಹನುಮಂತ ನಗರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ, 108 ಲೀಟರ್ ಕ್ಷೀರಾಭಿಷೇಕ ಮತ್ತು 11 ಸಾವಿರ ಮಾವಿನ ಹಣ್ಣಿ ರಸಾಭಿಷೇಕ ಮಾಡಲಾಗಿದೆ. ಜೂನ್‌ 12ರಂದು ರಾತ್ರಿ ಮಹಾದೀಪಾರಾಧನೆ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna News

Read More...