Ghost ಜೋಶ್ ಹೆಚ್ಚಿಸಿದ 'OGM': BIG ಡ್ಯಾಡಿಗಾಗಿ ಅರ್ಜುನ್ ಜನ್ಯಾ ಭರ್ಜರಿ ಟ್ಯೂನ್!
ಮೈ ನರನಾಡಿಯೆಲ್ಲಾ ಜೋಶ್‌ನಲ್ಲಿ ತುಂಬಿಕೊಳ್ಳೋ ಬಿಜಿಎಂ, ಫ್ರೆಶ್ ಫೀಲ್ ಕೊಡ್ತಿರೋ ಲಿರಿಕ್ಸ್.. ಅದರ ಮಧ್ಯೆ ಡೆವಿಲ್ ಆಗಿ ಗನ್ ಹಿಡಿದು ಕಣ್ಣಲ್ಲೇ ಬೆಂಕಿ ಉಗುಳುತ್ತಾ ಎಂಟ್ರಿ ಕೊಡೋ ಹ್ಯಾಟ್ರಿಕ್ ಹೀರೋ.. ಯೆಸ್, ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಡೈರೆಕ್ಟರ್ ಶ್ರೀನಿ ಜೋಡಿಯ ಘೋಸ್ಟ್ ಸಿನಿಮಾ ಓರಿಜಿನಲ್ ಗ್ಯಾಂಗ್ ಸ್ಟರ್ ಮ್ಯೂಸಿಕ್.
ಮೈ ನರನಾಡಿಯೆಲ್ಲಾ ಜೋಶ್‌ನಲ್ಲಿ ತುಂಬಿಕೊಳ್ಳೋ ಬಿಜಿಎಂ, ಫ್ರೆಶ್ ಫೀಲ್ ಕೊಡ್ತಿರೋ ಲಿರಿಕ್ಸ್.. ಅದರ ಮಧ್ಯೆ ಡೆವಿಲ್ ಆಗಿ ಗನ್ ಹಿಡಿದು ಕಣ್ಣಲ್ಲೇ ಬೆಂಕಿ ಉಗುಳುತ್ತಾ ಎಂಟ್ರಿ ಕೊಡೋ ಹ್ಯಾಟ್ರಿಕ್ ಹೀರೋ.. ಯೆಸ್, ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಡೈರೆಕ್ಟರ್ ಶ್ರೀನಿ ಜೋಡಿಯ ಘೋಸ್ಟ್ ಸಿನಿಮಾ ಓರಿಜಿನಲ್ ಗ್ಯಾಂಗ್ ಸ್ಟರ್ ಮ್ಯೂಸಿಕ್. ಇದನ್ನ ಟೀಸರ್ ಪೋಸ್ಟರ್ ಸ್ಯಾಂಪಲ್ಸ್‌ಗಳೇ ಪ್ರ್ಯೂ ಮಾಡಿವೆ. ಈಗ ಒರಿಜಿನಲ್ ಗ್ಯಾಂಗ್‌ಸ್ಟರ್ ಆಗಿರೋ ಶಿವಣ್ಣನಿಗಾಗಿ ಘೋಸ್ಟ್ ಯುನಿವರ್ಸೆಲ್ ಸಾಂಗ್ ಗೆ ಮ್ಯೂಸಿಕ್ ಭಾರಿಸಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಘೋಸ್ಟ್ ಕನ್ನಡ ತೆಲುಗು, ತಮಿಳು ಭಾಷೆಯ ಸ್ಟ್ರೈಟ್ ಸಿನಿಮಾ. ಈಗ ಬಂದಿರೋ ಱಪ್ ಸ್ಟೈಲ್ನ ಒರಿಜಿನಲ್ ಗ್ಯಾಂಗ್ಸ್ಟರ್ ಮ್ಯೂಸಿಕ್ನಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಯ ಲಿರಿಕ್ಸ್ ಗಮನ ಸೆಳೆಯುತ್ತಿದೆ. ಸಂದೇಶ್ ಎನ್ ನಿರ್ಮಾಣದ ಘೋಸ್ಟ್ ಅಕ್ಟೋಬರ್ 19ಕ್ಕೆ ರಿಲೀಸ್ ಆಗ್ತಿದೆ.