Asianet Suvarna News Asianet Suvarna News

ಅಪೂರ್ವ ಸಹೋದರರ ಅದ್ಭುತ ಬಾಂಧವ್ಯದ ಕತೆ: ಚಿರು ನೆನಪಲ್ಲೆ ಧ್ರುವ ಸರ್ಜಾ ಏನ್ ಮಾಡಿದ್ದಾರೆ ನೋಡಿ!

ಅಣ್ಣ ನೀನಿರದೇ.. ಚಿರು ನೆನಪಲ್ಲೇ ಇರುವ ಧ್ರುವ..! ಅಣ್ಣನ ಸಮಾಧಿ ಬಳಿಯೇ ತಮ್ಮನಿಗೆ ಸಿಕ್ಕ ಸರ್ವಸ್ವ..! ಅಣ್ಣನ ಎದೆಯಂಗಳದಲ್ಲಿ ಮಗುವಿನಂತೆ ಆ್ಯಕ್ಷನ್ ಪ್ರಿನ್ಸ್..! ಚಿರು ಸಮಾಧಿ ಕಟ್ಟೆಯ ಮೇಲೆಯೇ ಅಪ್ಪ-ಮಗಳ ಆಟ.

ಅಣ್ಣ ನೀನಿರದೇ.. ಚಿರು ನೆನಪಲ್ಲೇ ಇರುವ ಧ್ರುವ..! ಅಣ್ಣನ ಸಮಾಧಿ ಬಳಿಯೇ ತಮ್ಮನಿಗೆ ಸಿಕ್ಕ ಸರ್ವಸ್ವ..! ಅಣ್ಣನ ಎದೆಯಂಗಳದಲ್ಲಿ ಮಗುವಿನಂತೆ ಆ್ಯಕ್ಷನ್ ಪ್ರಿನ್ಸ್..! ಚಿರು ಸಮಾಧಿ ಕಟ್ಟೆಯ ಮೇಲೆಯೇ ಅಪ್ಪ-ಮಗಳ ಆಟ. ಚಿರು ಫೋಟೋ ನೋಡಿ ಭಾವುಕ ಆಗೋ ಧ್ರುವ. ಹಚ್ಚ ಹಸಿರಾಗಿಯೇ ಇದೆ ಚಿರು ಜೊತೆಗೆ ಕಳೆದ ಕ್ಷಣ. ಅಣ್ಣನಿಗೆ ಕೈತುತ್ತು ತಿನ್ನಿಸೋದ್ರಲ್ಲೇ ಖುಷಿ ಪಡೋ ತಮ್ಮ. ಚಿರು ಮಗ ರಾಯನ್ನಲ್ಲೇ ಅಣ್ಣನನ್ನ ಕಾಣುವ ಧ್ರುವ. 3 ವರುಷದ ನಂತರ ಹುಟ್ಟು ಹಬ್ಬ ಆಚರಿಸಿಕೊಳ್ತಿರೋ ಧ್ರುವ. ಚಿರು ಕೊನೆಯ ಸಿನೆಮಾಗೆ ದನಿ ಕೊಟ್ಟ ಆ್ಯಕ್ಷನ್ ಪ್ರಿನ್ಸ್. ಎರಡು ದೇಹ ಒಂದೇ ಜೀವದಂತಿದ್ದ ಅಣ್ಣಾ-ತಮ್ಮ. ಸ್ಯಾಂಡಲ್ವುಡ್ ಲವ ಕುಶರಂತಿದ್ದ ಧ್ರುವ –ಚಿರು. ಚಿರು ಸಮಾಧಿ ಬಳಿಯೇ ಮನೆ ಕಟ್ಟಿಸಿದ ಧ್ರುವ ಸರ್ಜಾ. ತೋಟದ ಮನೆಗೆ ಶಿಫ್ಟಾದ ಸರ್ಜಾ ಫ್ಯಾಮಿಲಿ? ಅಣ್ಣನ ಸಮಾಧಿ ಪಕ್ಕದಲ್ಲೆ ನಿದ್ರಿಸಿದ ಧ್ರುವ ವೀಡಿಯೋ. ರಾಮ ಲಕ್ಷ್ಮಣರಂತಿದ್ದ ಅಣ್ತಮ್ಮನಿಗೆ ಯಾವ ಕೆಟ್ಟ ಕಣ್ಣು ಬಿತ್ತೊ. ಅಣ್ಣನಿಗೆ ಕೈತುತ್ತು ಕೊಡುತ್ತಿದ್ದ ತಮ್ಮ ಧ್ರುವ. ಚಿರು ಪುತ್ರನಲ್ಲಿ ಅಣ್ಣನನ್ನು ಕಾಣುತ್ತಿರೋ ಧ್ರುವ ಸರ್ಜಾ ಇಷ್ಟೆಲ್ಲಾ ಕಂಪ್ಲಿಟ್ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.