ಘಮಘಮ ಚಿತ್ರಾನ್ನ, ಟೆಂಪಲ್ ಸಾರು ಮಾಡುವುದು ಹೇಗೆ..? ಪುನೀತ್ ಹೇಳಿದ್ದಾರೆ ಕೇಳಿ..!

ಪುನೀತ್ ಇದ್ದಾರೆ ಅಂದರೆ ಅಲ್ಲಿ ನಗು, ಸಂತಸ, ತಮಾಷೆಗೇನೂ ಬರವಿಲ್ಲ. ಹೋದಲ್ಲೆಲ್ಲಾ ನಗುವನ್ನು ಹಂಚಿ ಬರುತ್ತಿದ್ದರು. ಜನಪ್ರಿಯ ಕಾಮಿಡಿ ಶೋ 'ಮಜಾ ವಿತ್ ಸೃಜಾ' ಗೆ ಒಮ್ಮೆ ಅತಿಥಿಯಾಗಿ ಆಗಮಿಸಿದ್ದರು. ಆಗ ಚಿತ್ರಾನ್ನ, ಟೆಂಪಲ್ ಸಾರು ಮಾಡುವುದು ಹೇಗೆ ಎಂದೆಲ್ಲಾ ಬಹಳ ಮಜವಾಗಿ ತಿಳಿಸಿಕೊಟ್ಟಿದ್ದರು. 

Share this Video
  • FB
  • Linkdin
  • Whatsapp

ಪುನೀತ್ ಇದ್ದಾರೆ ಅಂದರೆ ಅಲ್ಲಿ ನಗು, ಸಂತಸ, ತಮಾಷೆಗೇನೂ ಬರವಿಲ್ಲ. ಹೋದಲ್ಲೆಲ್ಲಾ ನಗುವನ್ನು ಹಂಚಿ ಬರುತ್ತಿದ್ದರು. ಜನಪ್ರಿಯ ಕಾಮಿಡಿ ಶೋ 'ಮಜಾ ವಿತ್ ಸೃಜಾ' ಗೆ ಒಮ್ಮೆ ಅತಿಥಿಯಾಗಿ ಆಗಮಿಸಿದ್ದರು. ಆಗ ಚಿತ್ರಾನ್ನ, ಟೆಂಪಲ್ ಸಾರು ಮಾಡುವುದು ಹೇಗೆ ಎಂದೆಲ್ಲಾ ಬಹಳ ಮಜವಾಗಿ ತಿಳಿಸಿಕೊಟ್ಟಿದ್ದರು. ಜೊತೆಗೆ ಪುಷಪ್ ಮಾಡಿ ತೋರಿಸಿಕೊಟ್ಟಿದ್ದರು. ಪುನೀತ್ ಬಾಯಲ್ಲಿ ಚಿತ್ರಾನ್ನ ಮಾಡುವುದನ್ನು ಹೇಗೆಂದು ಕೇಳಿದರೆ ತಿಂದಷ್ಟೇ ಅನುಭವವಾಗುವುದು. ಹೇಗಪ್ಪಾ ಮಾಡೋದು ಅಂತೀರಾ..? ಪುನೀತ್ ಹೇಳಿದ್ದಾರೆ ಕೇಳಿ. 

Puneeth ಸಮಾಧಿ ಬಳಿ ಸಪ್ತಪದಿ ತುಳಿಯಲು ಮುಂದಾದ ಜೋಡಿ, ನೇತ್ರದಾನಕ್ಕೆ ಸಾವಿರಾರು ಮಂದಿ ನೋಂದಣಿ

Related Video