Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!

ದಿಶಾ ಪಟಾನಿ, (Disha Patani) ಈ ಹೆಸರು ಕೇಳಿದ ಕೂಡಲೇ ಹುಡುಗರ ಹಾರ್ಟ್‌ ಬೀಟ್ ಒಂದು ಕ್ಷಣ ಹೆಚ್ಚಾಗೋದು ಗ್ಯಾರಂಟಿ! ಇನ್ನು ದಿಶಾ ಪಟಾನಿ ಡ್ಯಾನ್ಸ್ (Dance) ಅಂದ್ರೆ ಕೇಳ್ಬೇಕಾ..? ಇತ್ತೀಚಿಗೆ ಫ್ರೆಂಡ್ಸ್ ಜೊತೆ ಮಾಡಿದ ಡ್ಯಾನ್ಸ್ ವಿಡಿಯೋವನ್ನು ದಿಶಾ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಎಲ್ಲರನ್ನ ಮನ ಗೆದ್ದಿದೆ. ಈ ವಿಡಿಯೋ ವೈರಲ್ ಅಗುತ್ತಿದೆ. 

Share this Video
  • FB
  • Linkdin
  • Whatsapp

ದಿಶಾ ಪಟಾನಿ (Disha Patani) ಈ ಹೆಸರು ಕೇಳಿದ ಕೂಡಲೇ ಹುಡುಗರ ಹಾರ್ಟ್‌ ಬೀಟ್ ಒಂದು ಕ್ಷಣ ಹೆಚ್ಚಾಗೋದು ಗ್ಯಾರಂಟಿ! ಇನ್ನು ದಿಶಾ ಪಟಾನಿ ಡ್ಯಾನ್ಸ್ (Dance) ಅಂದ್ರೆ ಕೇಳ್ಬೇಕಾ..? ಇತ್ತೀಚಿಗೆ ಫ್ರೆಂಡ್ಸ್ ಜೊತೆ ಮಾಡಿದ ಡ್ಯಾನ್ಸ್ ವಿಡಿಯೋವನ್ನು ದಿಶಾ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಎಲ್ಲರನ್ನ ಮನ ಗೆದ್ದಿದೆ. ಈ ವಿಡಿಯೋ ವೈರಲ್ ಅಗುತ್ತಿದೆ. 

Madhagaja Response: ಮದಗಜ ಮೈಂಡ್ ಬ್ಲೋಯಿಂಗ್ ಎಂದ ಪ್ರೇಕ್ಷಕ ಪ್ರಭು..!

ದಿಶಾ ಪಟಾನಿ ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ದಿಶಾ ಪಟಾನಿಯವರ ಹಳೆಯ ಸಂದರ್ಶನವೊಂದು ಈಗ ಮತ್ತೆ ವೈರಲ್‌ ಆಗುತ್ತಿದೆ. ಅದರಲ್ಲಿ 'ನೀವು ಒಂದು ವರ್ಷ ಮೇಕಪ್‌ ಅಥವಾ ಒಂದು ತಿಂಗಳ ಸೆಕ್ಸ್‌ ಯಾವುದನ್ನು ಬಿಡುತ್ತೀರಾ? ಎಂದು ಕೇಳಲಾಯಿತು. ಅದಕ್ಕೆ ದಿಶಾ, 'ನಾನು ತುಂಬಾ ಮೇಕಪ್ ಧರಿಸುವುದಿಲ್ಲ, ಹಾಗಾಗಿ ನಾನು ಮೇಕಪ್ ತ್ಯಜಿಸುತ್ತೇನೆ' ಎಂದು ಉತ್ತರಿಸಿದರು.

Related Video