ಮೋದಿ ಮೋಡಿ ಬಳಿಕ ಬಿಜೆಪಿ ಸೇರ್ತಾರಾ ಸುಮಲತಾ? ಮಂಡ್ಯದ ಸೊಸೆ ಹೇಳಿದ್ದಿಷ್ಟು

ಮಂಗಳವಾರ ಮೈಸೂರಿನಲ್ಲಿ ನಡೆದ ಬಿಜೆಪಿ ಚುನಾವಣಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಗಲಿದ ನಟ ಅಂಬರೀಷ್‌ರನ್ನು ಸ್ಮರಿಸಿ, ಸುಮಲತಾಗೆ ಬೆಂಬಲಿಸಬೇಕೆಂದು ಕರೆಕೊಟ್ಟಿದ್ದಾರೆ. ಪ್ರಧಾನಿ ಈ ನಡೆಗೆ ಸುಮಲತಾ ಪ್ರತಿಕ್ರಿಯೆಯನ್ನು ನೀಡಿದ್ದು, ಬಿಜೆಪಿಗೆ ಸೇರುವ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

Share this Video
  • FB
  • Linkdin
  • Whatsapp

Related Video