INDIA
  542/542
  • Alliance
  • Leads/Won
  • 2014
  • NDA
  • 352
  • 336
  • UPA
  • 90
  • 60
  • OTH
  • 100
  • 147
   karnataka
   28/28
   • Alliance
   • Leads/Won
   • 2014
   • BJP
   • 25
   • 17
   • CONG
   • 1
   • 9
   • JDS
   • 1
   • 2
   • OTH
   • 1
   • 0

   live blog

   23, May 2019, 8:25 PM IST

   23, May 2019, 6:14 PM IST

   • ಇಂಥ ಹೀನಾಯ ಸೋಲನ್ನು ನಿರೀಕ್ಷಿಸಿಯೇ ಇರಲಿಲ್ಲ: ಕೈ ಮುಖಂಡ

    ಸಚಿವ ಜಮೀರ್ ಅಹಮದ್ ಹೇಳಿಕೆ.

    ಈ ರೀತಿಯ ಸೋಲನ್ನು‌ ನಿರೀಕ್ಷೆ ಮಾಡಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಬಾರದಿತ್ತು. ಮಂಡ್ಯದಲ್ಲಿ ಸುಲಭವಾಗಿ ಗೆಲ್ಲುತ್ತಿದ್ದಿವಿ. ಈಗ‌ ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮುಂದುವರೆಸಿದೆ. ಮೈತ್ರಿ ಈ ವೇಳೆ ಸರಿ ಆಗಲಿಲ್ಲ. ಜನರು ಮತ ಹಾಕದೇ ತೀರ್ಪು ನೀಡಿದ್ದಾರೆ.

   23, May 2019, 5:47 PM IST

   23, May 2019, 5:40 PM IST

   • ಚಾಮರಾಜನಗರದಲ್ಲಿ ಕೈಗೆ ವೀರೋಚಿತ ಸೋಲು!

    ಬೆಂಗಳೂರು ಗ್ರಾಮಾಂತರದ ಪಕ್ಕದ ಕ್ಷೇತ್ರವಾದ ಚಾಮರಾಚನಗರದಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ ಎನ್ನುವ ವಿಶ್ವಾಸವಿತ್ತು. ಆದರೆ, ಕೇವಲ 850 ಮಂತಗಳ ಅಂತರದಿಂದ ಶಿಷ್ಯನ ವಿರುದ್ಧ ಗುರು ಶ್ರೀನಿವಾಸ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ಅಲ್ಲಿಗೆ ಸುಮಲತಾ ಸೇರಿ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಂತಾಗಿದೆ.

     

   23, May 2019, 5:39 PM IST

   • ಮೋದಿ ಹೆಸರಲ್ಲಿ ಅರ್ಚನೆ

     ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಅರ್ಚನೆ
    - ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿರುವ ಮೂಲನಂದೀಶ್ವರನಿಗೆ ವಿಶೇಷ ಪೂಜೆ.
    - ಸಿಂಗಾಪುರದಲ್ಲಿ ಪಟ್ಟಣದ ವಿಜಯರೆಡ್ಡಿ ಬಿಂಜಲಬಾವಿ ಅವರ ಆಶಯದಂತೆ ಸಹೋದರಿ ಸ್ವರೂಪರಾಣಿ ಅವರು ಮೂಲನಂದೀಶ್ವರನಿಗೆ ಪೂಜೆ ಸಲ್ಲಿಸಿದರು.
    - ಏ.23ರಂದು ಮತದಾನದ ದಿನದಂದು ಮತ ಹಾಕಲೆಂದೇ ಸಿಂಗಾಪುರದಿಂದ ಬಂದಿದ್ದ ವಿಜಯರೆಡ್ಡಿ
    - ಮೋದಿ ಗೆದ್ದರೆ ಪೂಜೆ ಮಾಡುವಂತೆ ಕೋರಿಕೊಂಡಿದ್ದ ವಿಜಯರೆಡ್ಡಿ.

   23, May 2019, 5:35 PM IST

   23, May 2019, 4:56 PM IST

   23, May 2019, 4:53 PM IST

   • ಸೋಲು, ಗೆಲವು ಪ್ರಜಾಪ್ರಭುತ್ವದ ಸೌಂದರ್ಯ: ಸಿದ್ದರಾಮಯ್ಯ

    ಈ ಚುನಾವಣೆಯಲ್ಲಿ ಗೆದ್ದಿರುವ @BJP4India ಮತ್ತು ಮುಖ್ಯಪಾತ್ರ ವಹಿಸಿದ್ದ @narendramodi ಅವರಿಗೆ ಅಭಿನಂದನೆಗಳು. ಮುಂದಿನ ಐದು ವರ್ಷ ಜನ ಮೆಚ್ಚುವಂತಹ,
    ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ ‘’ಸರ್ವಜನಾಂಗದ ಶಾಂತಿಯ ತೋಟ’’ವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ.@INCKarnataka

    — Siddaramaiah (@siddaramaiah) May 23, 2019

    ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ಚುನಾವಣೆ ಮುಗಿದ ಮೇಲೆ ಪಕ್ಷಾತೀತವಾಗಿ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ, ಅವರೆಲ್ಲರಿಗೂ ಅಭಿನಂದನೆಗಳು.

    ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಮತ್ತು ಹಿತರಕ್ಷಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ.@INCKarnataka

    — Siddaramaiah (@siddaramaiah) May 23, 2019

   23, May 2019, 4:49 PM IST

   • ದೇಶದಲ್ಲಿ ನೆಲ ಕಚ್ಚಿದ ಕಾಂಗ್ರೆಸ್, ತರೂರ್ ಹೇಳಿದ್ದಿಷ್ಟು

    Shashi Tharoor on Congress leading in Kerala: The state has become an exemplar for what the politics of the Congress nationally could be. I just hope we will be able to build from the very disappointing result nationally. pic.twitter.com/zPDZOcgaxR

    — ANI (@ANI) May 23, 2019

   23, May 2019, 4:48 PM IST

   23, May 2019, 4:16 PM IST

   • ಚಾಮರಾಜನಗರವೂ ಕೈಯಿಂದ ತಪ್ಪಿ ಹೋಗುತ್ತಾ?

    ಚಾಮರಾಜನಗರದಲ್ಲಿ ಕಡೆಯ ಸುತ್ತಿನ ಮತದಾನ ನಡೆಯುತ್ತಿದೆ. ಕೇವಲ 40 ಸಾವಿರ ಮತಗಳ ಎಣಿಕೆ ಬಾಕಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಧ್ರುವ ನಾರಾಯಣ್ ಅವರಿಗಿಂತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಕೇವಲ 250 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

   23, May 2019, 3:29 PM IST

   23, May 2019, 3:19 PM IST

   • ವಯನಾಡಿನಲ್ಲಿ ಗೆದ್ದ ರಾಹುಲ್, ಫಿಲಿಬಿಟ್‌ನಲ್ಲಿ ವರುಣ ಗೆಲವು

    ಅಮೇಥಿಯಲ್ಲಿ ರಾಹುಲ್‌ಗೆ ಸೋಲು ಬಹುತೇಕ ಖಚಿತ...

   23, May 2019, 3:18 PM IST

   23, May 2019, 3:13 PM IST

   • ದಕ್ಷಿಣ ಕನ್ನಡ: 308 ಅಂಚೆ ಮತಗಳು ಅಸಿಂಧು...

    ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಮತ ಲೆಕ್ಕ. ಸರಕಾರಿ ನೌಕರರ 308 ಮತಗಳು ಅಸಿಂಧು. ಬುದ್ಧಿವಂತರ ಜಿಲ್ಲೆಯ ಸರಕಾರಿ ನೌಕರರಿಗೇ ಮತ ಹಾಕಲು ಬರಲ್ಲವೇ? ಒಟ್ಟು 2130 ಮತಗಳ ಪೈಕಿ 1531 ಬಿಜೆಪಿ ಪಾಲು ಕಾಂಗ್ರೆಸಿಗೆ ಬಿದ್ದಿರುವುದು ಕೇವಲ 599 ಮತ.

   23, May 2019, 2:38 PM IST

   • ಮಂಡ್ಯ: ಮತ ಕೇಂದ್ರದತ್ತ ಅಭಿಮಾನಿಗಳು, ಲಾಠಿ ಪ್ರಹಾರ

    ಮಂಡ್ಯ:  ಸುಮಲತಾ ಗೆಲುವಿನತ್ತ ದಾಪುಗಾಲು ಹಿನ್ನಲೆಯಲ್ಲಿ ನಿಷೇಧಾಜ್ಞೆ ಲೆಕ್ಕಿಸಿದೆ ಎಣಿಕೆ ಕೇಂದ್ರದತ್ತ ಧಾವಿಸಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು. ಸುಮಲತಾಗೆ ಜೈಕಾರ ಕೂಗಿ ಎಣಿಕಾ ಕೇಂದ್ರದ ಕಾರ್ಯಕರ್ತರ ಸಂಭ್ರಮಾಚರಣೆ. ಬಿಜೆಪಿ ಮತ್ತು ರೈತ ಸಂಘದ ಭಾವುಟ ಹಿಡಿದು ಸಂಭ್ರಮಾಚರಿಸ್ತಿರೋ ಕಾರ್ಯಕರ್ತರು...

   23, May 2019, 2:31 PM IST

   • ಮೋದಿ ಅಲೆಯಲ್ಲಿ ಕೊಚ್ಚಿ ಹೋದ ಕೈ

    13 ರಾಜ್ಯಗಳಲ್ಲಿ ಐತಿಹಾಸಿಕ ಕಾಂಗ್ರೆಸ್ ಪತ್ರ ಶೂನ್ಯ ಸಂಪಾದನೆ ಮಾಡಿದ್ದು, ಇನ್ನಾದರೂ ನಾಯಕತ್ವ ವಿಷ್ಯದಲ್ಲಿ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳುತ್ತಾ ನೋಡಬೇಕು. ರಾಜ್ಯದಲ್ಲಿ ಮಾತ್ರವಲ್ಲಿ, ರಾಷ್ಟ್ರದಲ್ಲಿಯೇ ಕಾಂಗ್ರೆಸ್ ಧೂಳೀಪಟವಾಗಿದೆ.

   23, May 2019, 2:27 PM IST

   • ಪ್ರಧಾನಿ ಮೋದಿಗೆ ಶುಭ ಕೋರಿದ ರಜನೀಕಾಂತ್

    ಮತ್ತೊಮ್ಮೆ ಪ್ರಧಾನಿ ಪಟ್ಟ ಏರುತ್ತಿರುವ ಮೋದಿಗೆ ಸೂಪರ್ ಸ್ಟಾರ್ ರಜನೀಕಾಂತ್ ಶುಭ ಕೋರಿದ್ದಾರೆ.

   23, May 2019, 2:23 PM IST

   • ಮಂಡ್ಯದಲ್ಲಿ ಸುಮಲತಾ ಗೆಲವು ಬಹುತೇಕ ಖಚಿತ

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರ ಅಭ್ಯರ್ಥಿ ಸುಮಲತಾ ಸುಮಲತಾ ಸುಮಾರು 60 ಸಾವಿರ ಅಂತರ ಕಾಯ್ದುಕೊಂಡಿದ್ದಾರೆ.

   23, May 2019, 1:46 PM IST

   • ಮಗನ ಗೆಲುವಿಗೆ ಸಂಭ್ರಮದ ನಗೆ ಬೀರಿದ ತೇಜಸ್ವಿ ಪೋಷಕರು

    ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಸಂಭ್ರಮದ ನಗೆ.

   23, May 2019, 1:28 PM IST

   23, May 2019, 1:24 PM IST

   • ಬಾಗಲಕೋಟೆಯಲ್ಲೂ ಬಿಜೆಪಿಗೆ ಒಲಿದ ವಿಜಯಲಕ್ಷ್ಮಿ

    ಬಾಗಲಕೋಟೆ: ಬಾಗಲಕೋಟೆಯಲ್ಲಿ ಬಿಜೆಪಿಗೆ 40,925 ಸಾವಿರ ಮತಗಳ ಮುನ್ನಡೆ. ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಮುನ್ನಡೆ.. ಬಿಜೆಪಿ ಅಭ್ಯರ್ಥಿ ಗೆ 1,88,521 ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ 1,47,596 ಮತಗಳು.

   23, May 2019, 1:21 PM IST

   • ಧಾರವಾಡದಲ್ಲಿ ವಿನಯ್‌ ಕುಲಕರ್ಣಿಗೆ ಹ್ಯಾಟ್ರಿಕ್ ಸೋಲು

    ಧಾರವಾಡ : ಪ್ರಹ್ಲಾದ್ ಜೋಶಿಗೆ ಗೆಲುವಿನ ನಗೆ. ಸತತವಾಗಿ ನಾಲ್ಕನೇ ಬಾರಿಗೆ ಗೆಲುವು. ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು. ಚುನಾವಣೆ ಆಯೋಗದಿಂದ ಘೋಷಣೆ ಬಾಕಿ. 
    ಈ ಮೂಲಕ ವಿನಯ ಕುಲಕರ್ಣಿಗೆ ಹ್ಯಾಟ್ರಿಕ್ ಸೋಲು.

    ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸಂಸದ ಜೋಶಿ. ಗೆಲುವಿನ ಅಂತರ ಹೆಚ್ಚಾಗುತ್ತಿದ್ದಂತೆ ಶಾಸಕರಾದ ಬಸವರಾಜ ಬೊಮ್ಮಾಯಿ, ಅಮೃತ ದೇಸಾಯಿ ಅವರೊಂದಿಗೆ ಕೇಂದ್ರಕ್ಕೆ ಆಗಮನ.

    ವಿಪಕ್ಷದವರು ನನ್ನ ವಿರುದ್ಧ ಕೀಳು ಮಟ್ಟದ ಪ್ರಚಾರ ನಡೆಸಿದ್ದರು. ಆದರೆ ಜನರು ಮತ ನೀಡುವ ಮೂಲಕ ಅದನ್ನೆಲ್ಲ‌ ತಿರಸ್ಕರಿಸಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಗೆಲುವನ್ನು ಜನರು ಹಾಗೂ ಪ್ರಧಾನಿ ಮೋದಿಗೆ ಸಲ್ಲಿಸುತ್ತೇನೆ. ಕೇಂದ್ರದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಸೀಟು ಬಂದಿವೆ.

     

     

   23, May 2019, 1:09 PM IST

   • ರಾಯಚೂರಿನಲ್ಲೂ ಬಿಜೆಪಿಗೆ ಭಾರೀ ಮುನ್ನಡೆ

    ರಾಯಚೂರು: ಬಿಜೆಪಿಗೆ ಭಾರಿ ಮುನ್ಮಡೆ
    ರಾಜಾ ಅಮರೇಶ್ವರ ನಾಯಕ 2,52,205 ಮತ
    ಬಿ.ವಿ.ನಾಯಕರಿಗೆ 184411  ಮತ 
    67,794 ಬಿಜೆಪಿಗೆ ಲೀಡ್

   23, May 2019, 1:04 PM IST

   • ಮತ್ತೊಮ್ಮೆ ಮೋದಿಗೇ ಒಲವು ತೋರಿದ್ದಾರೆ ಭಾರತೀಯ ಮಂದಿ...

    Himanta Biswa Sarma, BJP: People of India have once again given Modi ji a chance to lead the country, they love him. I would like to thank the people of India, especially people of North-East for supporting Modi ji. I want to assure people that Modi ji will take us forward. pic.twitter.com/vNAv2UENDj

    — ANI (@ANI) May 23, 2019

   23, May 2019, 12:58 PM IST

   • ರಾಷ್ಟ್ರದಲ್ಲಿ ಹೀಗಿದೆ ಬಿಜೆಪಿ ಸ್ಥಿತಿ?

    ಗುಜರಾತ್‌ನಲ್ಲಿ 26ಕ್ಕೆ 26 ಲೀಡ್.
    ರಾಜಸ್ಥಾನದಲ್ಲಿ 25ಕ್ಕೆ 24ರಲ್ಲಿ ಬಿಜೆಪಿ ಲೀಡ್. ಆರ್‌ಎಲ್‌ಪಿಗೆ ಮತ್ತೊಂದು ಕ್ಷೇತ್ರದಲ್ಲಿ ಮುನ್ನಡೆ
    ಪ.ಬಂಗಾಳ: ಟಿಎಂಸಿ 25 ಕ್ಷೇತ್ರಗಳಲ್ಲಿ ಮುನ್ನಡೆ, ಬಿಜೆಪಿ 16
    ಮಧ್ಯಪ್ರದೇಶ: ಬಿಜೆಪಿ 28, ಕಾಂಗ್ರೆಸ್ 1
    ಛತ್ತೀಸ್‌ಗಢ: ಬಿಜೆಪಿ 9, ಕಾಂಗ್ರೆಸ್ 2
    ಬಿಹಾರ: ಬಿಜೆಪಿ 16, ಜೆಡಿಯು 16, ಎಲ್‌ಜೆಪಿ 8, ಆರ್‌ಜೆಡಿ 2
    ದಿಲ್ಲಿಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ
    ಅಸ್ಸಾಂ: ಬಿಜೆಪಿ 9, ಎಐಯುಡಿಎಫ್ 2, ಎಜಿಪಿ 2
    ಮಹಾರಾಷ್ಟ್ರ: ಬಿಜೆಪಿ 24, ಶಿವಸೇನೆ 19, ಎನ್‌ಸಿಪಿ 4
    ಉತ್ತರ ಪ್ರದೇಶ: ಬಿಜೆಪಿ 57, ಬಿಎಸ್ಪಿ-ಎಸ್ಪಿ 12 ಕ್ಷೇತ್ರಗಳಲ್ಲಿ ಮುನ್ನಡೆ

     

     

   23, May 2019, 12:52 PM IST

   • ಬೀದರ್‌ನಲ್ಲೂ ಬಿಜೆಪಿಗೆ ಮುನ್ನಡೆ

    ಬೀದರ್ 11ನೇ ಸುತ್ತಿನಲ್ಲಿ ಬಿಜೆಪಿಯ ಭಗವಂತ ಖೂಬಾ ಕಾಂಗ್ರೆಸ್ ಈಶ್ವರ್ ಖಂಡ್ರೆ ವಿರುದ್ಧ 55746 ಮತಗಳಿಂದ ಮುನ್ನಡೆ. (ಖೂಬಾ 354447, ಖಂಡ್ರೆ 298701)

   23, May 2019, 12:49 PM IST

   • ಬೆಂಗಳೂರು ಸೆಂಟ್ರಲ್‌ನಲ್ಲೂ ಬಿಜೆಪಿಗೆ ಮುನ್ನಡೆ

    ಕಾಂಗ್ರೆಸ್‌ನ ರಿಜ್ವಾನ್ ಅರ್ಷಾದ್ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬೆಂಗಳೂರು ಸೆಂಟ್ರಲ್‌ನಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರುವ ನಿರೀಕ್ಷೆ ಇತ್ತು. ಆದರೆ, ಇದೀಗ ಮೋಹನ್ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್‌ಗೆ ಕೇವಲ 2 ಸೀಟು ದಕ್ಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

     

   23, May 2019, 12:45 PM IST

   • ಬೆಂಗಳೂರು ಉತ್ತರದಲ್ಲಿ ಡೀವಿ ಕೈ ಹಿಡಿದ ಮತದಾರರು

    ಮೋದಿ ಅಲೆಯಿಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು 82 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

   23, May 2019, 12:43 PM IST

   • ದೋಸ್ತಿ ಮಾಡಿ ಪೆಟ್ಟು ತಿಂದ ಕೈ ಪಡೆ

    ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಅನ್ನು ಮತದಾರರು ತಿರಸ್ಕರಿಸಿದ್ದು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಕೈ ಅಭ್ಯರ್ಥಿಗಳು ಗೆದ್ದಿದ್ದಾರೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಕೈ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದು, ಫಲಿತಾಂಶ ಪ್ರಕಟವಾಗಬೇಕಿದೆ.

   23, May 2019, 12:33 PM IST

   23, May 2019, 12:32 PM IST

   • ಕಲಬುರಗಿಯಲ್ಲಿ ಖರ್ಗೆಗೆ ಭಾರೀ ಹಿನ್ನಡೆ

    ಕಲಬುರಗಿಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ 62 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

   23, May 2019, 12:23 PM IST

   • ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ಗೆ ಜಯ

    ಕಾಂಗ್ರೆಸ್ ಅಭ್ಯರ್ಥಿಯನ್ನು ಚಿಕ್ಕಬಳ್ಳಾಪುರದಲ್ಲಿ ಸೋಲಿಸಿದ ಬಿಜೆಪಿಯ ಬಚ್ಚೇಗೌಡ. ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಯ ಅಶ್ವಥ್ನಾರಾಯಣ ಅವರನ್ನು ಸೋಲಿಸಿದ ಡಿ.ಕೆ.ಸುರೇಶ್.

   23, May 2019, 12:13 PM IST

   • ಮೋದಿ ಕೈ ಬಿಡದ ಬಂಗಾಳ ಮಂದಿ

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ಮತಕ್ಕೆ ಲಗ್ಗೆ ಹಾಕುವುದು ಕಷ್ಟವೆಂದೇ ಹೇಳಲಾಗಿತ್ತು. ಆದರೆ, ನಿರೀಕ್ಷೆಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುವಂತಿದೆ.

    ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನೆಕ್ ಟು ಫೈಟ್

   23, May 2019, 12:09 PM IST

   23, May 2019, 11:49 AM IST

   • ಕೋಲಾರದಲ್ಲೂ ಕೈಗೆ ಸೋಲು...

    ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧವಾದ ಕೋಲಾರದಲ್ಲಿ ಕಳೆದು 7 ಬಾರಿಯಿಂದಲೂ ಕೆ.ಎಚ್.ಮುನಿಯಪ್ಪ ಅವರೇ ಗೆಲವು ಬೀರುತ್ತಿದ್ದರು. ಆದರೆ, ಆಶ್ಚರ್ಯ ಎಂಬಂತೆ ಈ ಸಲ ಚಿನ್ನದ ಗಣಿ ನಾಡಿನ ಮಂದಿನ ಬಿಜೆಪಿಗೆ ಜೈ ಎಂದಿದ್ದಾರೆ.

   23, May 2019, 12:04 PM IST

   23, May 2019, 12:03 PM IST

   23, May 2019, 12:01 PM IST

   • ಬೆಂಗಳೂರು ದಕ್ಷಿಣ: ತೇಜಸ್ವಿಗೆ ಭಾರೀ ಮುನ್ನಡೆ

    ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ತೇಜಸ್ವಿ ಸೂರ್ಯ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ವಿರುದ್ಧ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ.

   23, May 2019, 11:59 AM IST

   • ಹಾವೇರಿಯಲ್ಲೂ ಬಿಜೆಪಿಗೆ ಹ್ಯಾಟ್ರಿಕ್ ಗರಿ

    ಕೊಪ್ಪಳದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಕಾಂಗ್ರೆಸ್‌ನ ಡಿ.ಆರ್.ಪಾಟೀಲ್ ವಿರುದ್ಧ ಗೆಲವು ಸಾಧಿಸಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ

   23, May 2019, 11:58 AM IST

   • ವಿಜಯಪುರದಲ್ಲ ಬಿಜೆಪಿಗೆ ಹ್ಯಾಟ್ರಿಕ್ ವಿನ್

    ವಿಜಯಪುರದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಡಾ.ಸುನೀತಾ ಚೌಹಾಣ್ ವಿರುದ್ಧ ಬಿಜೆಪಿ ರಮೇಶ್ ಜಿಗಜಿಣಗಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ.

     

   23, May 2019, 11:56 AM IST

   • ಮೈಸೂರು ಪೇಟಾ ಬಿಜೆಪಿಗಾ?

    ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ವಿರುದ್ಧ ಬಿಜೆಪಿಯ ಪ್ರತಾಪ್ ಸಿಂಹ ಮುನ್ನಡೆ ಕಾಯ್ದುಕೊಂಡಿದ್ದಾರೆ.

   23, May 2019, 11:55 AM IST

   • ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿಗೆ ಹಿನ್ನಡೆ

    ಕಳೆದ ಬಾರಿ 1.37 ಲಕ್ಷ ಅಂತರಗಳಿಂದ ಗೆಲುವಿನ ನಗೆ ಬೀರಿದ್ದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ವಿರುದ್ಧ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ 37 ಸಾವಿರ ಮುನ್ನಡೆ ಕಾಯ್ದುಕೊಂಡಿದ್ದಾರೆ.

   23, May 2019, 11:47 AM IST

   • ದಕ್ಷಿಣ ಕನ್ನಡದಲ್ಲೂ ಬಿಜೆಪಿಗೆ ಇಷ್ಟು ಲೀಡ್...

    ಕಾಂಗ್ರೆಸ್‌ನ ಮಿಥುನ್ ರೈ ವಿರುದ್ಧ ಬಿಜೆಪಿ ಅಭ್ಯರ್ಥಿ ನಳೀನ್‌ಕುಮಾರ್ ಕಟೀಲು ಸುಮಾರು 1 ಲಕ್ಷ ಮತಗಳ ಅಂತರ ಮುನ್ನಡೆ ಸಾಧಿಸಿದ್ದಾರೆ.

   23, May 2019, 11:45 AM IST

   • ಶಿವಮೊಗ್ಗದಲ್ಲಿ ಬಿಜೆಪಿಗೆ ಗೆಲುವು

    ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ 1.5 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

   23, May 2019, 11:43 AM IST

   • ಹಾಸನದಲ್ಲಿ ಉಳಿಯಿತು ಜೆಡಿಎಸ್ ಮರ್ಯಾದೆ...

    ಮಂಡ್ಯದಲ್ಲಿ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವೆ ನೆಕ್ ಟು ನೆಕ್ ಫೈಟ್ ನಡೆಯುತ್ತಿದ್ದು, ಹಾಸನದಲ್ಲಿ ಪ್ರಜ್ವಲ್ ಗೆಲವು ಸಾಧಿಸಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

   23, May 2019, 11:39 AM IST

   • ಬಳ್ಳಾರಿಯಲ್ಲಿ ಗೆಲುನಿನ ನಗೆ ಬೀರಿದದ ಬಿಜೆಪಿ

    ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಕಾಂಗ್ರೆಸ್‌ನ ಉಗ್ರಪ್ಪ ವಿರುದ್ಧ ಬಿಜೆಪಿಯ ದೇವೇಂದ್ರಪ್ಪ ಸುಮಾರು 30 ಸಾವಿರ ಮತಗಳ ಅಂತರದ ಗೆಲವು ಸಾಧಿಸಿದ್ದಾರೆ.

   23, May 2019, 11:37 AM IST

   23, May 2019, 11:19 AM IST

   • ವಿಜಯಪುರದಲ್ಲೂ ಮೈತ್ರಿ ಅಭ್ಯರ್ಥಿಗೆ ಭಾರೀ ಹಿನ್ನಡೆ

    ವಿಜಯಪುರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿಗೆ 1 ಲಕ್ಷಕ್ಕೂ ಹೆಚ್ಚಿನ ಮತಗಳ ಮುನ್ನಡೆ.

     

   23, May 2019, 10:49 AM IST

   23, May 2019, 10:35 AM IST

   • ರಾಜಸ್ಥಾನದ ಜೈಪುರದಲ್ಲಿ ರಾಜವರ್ಧನ್ ಸಿಂಗ್ ರಾಥೋಡ್‌ಗೆ ಮುನ್ನಡೆ

    Rajasthan: Congress leader Manvendra Singh trailing from Barmer, Union Minister Rajvardhan Rathore leading from Jaipur Rural (file pics) pic.twitter.com/xxO3ZQOYRY

    — ANI (@ANI) May 23, 2019

   23, May 2019, 10:34 AM IST

   23, May 2019, 10:33 AM IST

   • ಛತ್ತೀಸ್‌ಗಢ್ ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    Chhattisgarh: BJP leading on 9 seats, Congress leading on 2 seats; total seats 11

    — ANI (@ANI) May 23, 2019

   23, May 2019, 10:30 AM IST

   • ಉತ್ತರ ಕನ್ನಡದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ಉತ್ತರ ಕನ್ನಡ:  ಅನಂತಕುಮಾರ್ 1 ಲಕ್ಷ 46 ಸಾವಿರ ಮತಗಳ ಮುನ್ನಡೆ

   23, May 2019, 10:28 AM IST

   23, May 2019, 10:27 AM IST

   • ಮಂಡ್ಯದಲ್ಲಿ ಸುಮಲತಾಗೆ ಮುನ್ನಡೆ

    ಮಂಡ್ಯ ಲೋಕಸಭಾ
    ನಿಖಿಲ್ 53644
    ಸುಮಲತಾ ಅಂಬರೀಶ್ 54883
    ಅಂತರ 1239
     ಸುಮಲತಾ ಅಂಬರೀಶ್ ಮುನ್ನಡೆ

   23, May 2019, 10:26 AM IST

   • ರಾಯಚೂರಿನಲ್ಲೂ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ

    ರಾಯಚೂರು: ಲೋಕಸಭೆ ಕ್ಷೇತ್ರ
    ಮೊದಲ ಹಂತದ‌ ಎಣಿಕೆ ಮುಕ್ತಾಯ
    ಕಾಂಗ್ರೆಸ್ - ಬಿ.ವಿ. ನಾಯಕ 22,505
    ಬಿಜೆಪಿ- ರಾಜಾ ಅಮರೇಶ್ವರ ನಾಯಕ 30,335

    ಬಿಜೆಪಿಗೆ 7,830 ಮತಗಳ ಮುನ್ನಡೆ....

   23, May 2019, 10:11 AM IST

   • ಹಾಸನದಲ್ಲಿ ಪ್ರಜ್ವಲ್ ಗೆಲವು ಬಹುತೇಕ ಖಚಿತ

    Hsn: ಹಾಸನದಲ್ಲಿ ಮುನ್ನುಗ್ಗುತ್ತಿರುವ ಪ್ರಜ್ವಲ್ ರೇವಣ್ಣ

    ಒಟ್ಟು 2 ಲಕ್ಷ ಮತಗಳ ಗಡಿ ದಾಟಿದ ಪ್ರಜ್ವಲ್. ಪ್ರಜ್ವಲ್ ಗೆ ಒಟ್ಟು 48,943 ಮತಗಳ ಮುನ್ನಡೆ. ಪ್ರಜ್ವಲ್ ಪಡೆದಿರುವ ಒಟ್ಟು ಮತ 2,21,008. ಮಂಜು ಪಡೆದಿರುವ ಒಟ್ಟು ಮತ 1,72,066

    ಚಿಗುರಿದ ಯುವ ನಾಯಕನ ಸಂಸತ್ ಪ್ರವೇಶ ಆಸೆ

   23, May 2019, 10:03 AM IST

   • ಹಲವು ಸುತ್ತಿನ ಮತ ಎಣಿಕೆ ಬಳಿಕೆ ರಾಗಾ ತುಸು ಮುನ್ನಡೆ

    ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯ ಸ್ಮೃತಿ ಇರಾನಿಗೆ ಹಿನ್ನಡೆ

   23, May 2019, 9:59 AM IST

   • ರಾಯಬರೇಲಿಯಲ್ಲಿ ಸೋನಿಯಾಗೆ ಹಿನ್ನಡೆ

    ಉತ್ತರ ಪ್ರದೇಶದ ಕಾಂಗ್ರೆಸ್‌ ಭದ್ರಕೋಟೆಯಾದ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿಗೆ ಕೆಲವು ಮತಗಳ ಹಿನ್ನಡೆ....

   23, May 2019, 9:58 AM IST

   • ಕಾಂಗ್ರೆಸ್‌ನ ಮೊಯ್ಲಿಯನ್ನು ಹಿಂದಿಕ್ಕಿದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ

    ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿಬಚ್ಚೇಗೌಡ  83687

    ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ 58416

    25271 ಮತಗಳ ಮುನ್ನೆಡೆ

   23, May 2019, 9:52 AM IST

   • ಮಂಡ್ಯ: ಉಳಿದ ಸುಮಲತಾರಿಗೆ 1500 ಮತಗಳು

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸುಮಾರು 2500 ಮತಗಳ ಮುನ್ನಡೆ ಕಾಯ್ದುಕೊಂಡರೆ, ಸ್ವತಂತ್ರ ಅಭ್ಯರ್ಥಿ ಸುಮಲತಾ ಹೊರತು ಪಡಿಸಿ, ಇನ್ನುಳಿದು ಮೂವರು ಸುಮಲತಾ ಒಟ್ಟಾರೆ 1500 ಮತ ಗಳಿಸಿದ್ದಾರೆ.

    ಕ್ರ.ಸಂ19- ಸುಮಲತ 619

    ಕ್ರ.ಸಂ21- ಎಂ.ಸುಮಲತ 548

    ಕ್ರ.ಸಂ21-  ಸುಮಲತಾ 200

    ಒಟ್ಟು 1367

   23, May 2019, 9:51 AM IST

   • ಮೈಸೂರು: ಬಿಜೆಪಿಗೆ 745 ಮತಗಳ ಮುನ್ನಡೆ

    ಮೈಸೂರು ಲೋಕಸಭಾ ಕ್ಷೇತ್ರ
    ಕಾಂಗ್ರೆಸ್ ವಿಜಯಶಂಕರ್- 18301
    ಬಿಜೆಪಿ ಪ್ರತಾಪ ಸಿಂಹ- 25734
    ಅಂತರ- 7433

   23, May 2019, 9:48 AM IST

   23, May 2019, 9:44 AM IST

   • ಮೂರನೇ ಸುತ್ತಿನಲ್ಲಿ ನಿಖಿಲ್‌ಗೆ ಮುನ್ನಡೆ

    ಮೂರನೇ ಸುತ್ತು: ನಿಖಿಲ್ 16260
    ಸುಮಲತಾ 14173

    2087 ಮತಗಳಿಂದ ನಿಖಿಲ್ ಮುನ್ನಡೆ

   23, May 2019, 9:39 AM IST

   • ತುಮಕೂರು: ದೇವೇಗೌಡರಿಗೆ ಸಾವಿರ ಮತಗಳ ಹಿನ್ನಡೆ

    ತುಮಕೂರು: ದೇವೇಗೌಡ: 27710, ಜಿ.ಎಸ್.ಬಸವರಾಜ್ - 28859, 1149 ಬಿಜೆಪಿ ಮುನ್ನಡೆ

   23, May 2019, 9:38 AM IST

   • ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ಗೆ 74 ಮತಗಳ ಮುನ್ನಡೆ

    ಬೆಂಗಳೂರು ಉತ್ತರ..

    Cong - 70923
    Bjp - 70849

    ಕಾಂಗ್ರೆಸ್‌ನ ಕೃಷ್ಣಭೈರೇಗೌಡರಿಗೆ 74 ಮತಗಳ ಮುನ್ನಡೆ.

   23, May 2019, 9:34 AM IST

   • ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪಗೆ ಹಿನ್ನಡೆ

    ಬಿಜೆಪಿ ಮುನಿಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ಗೆ ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ.

   23, May 2019, 9:25 AM IST

   • ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ..

    ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಿಂದಿಕ್ಕಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. 

   23, May 2019, 9:23 AM IST

   • ಮಂಡ್ಯದಲ್ಲಿ 1500 ಮತಗಳಿಂದ ನಿಖಿಲ್‌ಗೆ ಮುನ್ನಡೆ

    ಸ್ವತಂತ್ರ ಅಭ್ಯರ್ಥಿ ಸುಮಲತಾರಿಂದ 1500 ಮತಗಳ ಮುನ್ನಡೆ ಕಾಯ್ದುಕೊಂಡ ನಿಖಿಲ್ ಕುಮಾರಸ್ವಾಮಿ.

   23, May 2019, 9:20 AM IST

   23, May 2019, 9:15 AM IST

   • ಅಮೇಥಿಯಲ್ಲಿ ಸ್ಮೃತಿ ಇರಾನೆ, ವಯನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆ

    ಉತ್ತರ ಪ್ರದೇಶದ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮನ್ನಡೆ ಕಾಯ್ದುಕೊಂಡರೆ,ವಯನಾಡಿನಲ್ಲಿ ರಾಹುಲ್ ಮುನ್ನಡೆ ಸಾಧಿಸಿದ್ದಾರೆ.

   23, May 2019, 9:12 AM IST

   • ಮೋದಿ ಮಿತ್ರ ಕೂಟಕ್ಕೆ ಒಟ್ಟಾರೆ 252 ಕ್ಷೇತ್ರಗಳಲ್ಲಿ ಮುನ್ನಡೆ

    ಮೋದಿ ಮಿತ್ರ ಕೂಟಕ್ಕೆ ದೇಶದಲ್ಲಿ ಒಟ್ಟು 252 ಕ್ಷೇತ್ರಗಳಲ್ಲಿ ಮುನ್ನಡೆ ಇದ್ದರೆ, ರಾಹುಲ್ ಮಿತ್ರ ಕೂಟ 118 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

   23, May 2019, 9:10 AM IST

   • ಅನಂತ್ ಕುಮಾರ್ ‌ಹೆಗೆಡೆಗೆ 23 ಸಾವಿರ ಮತಗಳ ಲೀಡ್

    ಉತ್ತರ ಕನ್ನಡದಲ್ಲಿ ಬಿಜೆಪಿಯ ಅನಂತ್ ಕುಮಾರ್ ‌ಹೆಗೆಡೆಗೆ 23 ಸಾವಿರ ಮತಗಳ ಲೀಡ್.

   23, May 2019, 9:08 AM IST

   • ಬೆಳಗಾವಿಯಲ್ಲಿ ಬಿಜೆಪಿಗೆ ಮುನ್ನಡೆ

    ಬೆಳಗಾವಿ: ಬೆಳಗಾವಿ ಲೋಕಸಭಾ ಮತ ಎಣಿಕೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ. 7 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ಸುರೇಶ ಅಂಗಡಿ. ಅರಭಾವಿ, ಬೆಳಗಾವಿ ದಕ್ಷಿಣ, ರಾಮುದುರ್ಗ, ಸವದತ್ತಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

   23, May 2019, 9:06 AM IST

   • ಬೆಂಗಳೂರು ಉತ್ತರದಲ್ಲಿ ಡೀವಿ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಮುನ್ನಡೆ

    ಬೆಂಗಳೂರು ಉತ್ತರದಲ್ಲಿ ಕೃಷ್ಣ ಬೈರೈಗೌಡರಿಗೆ ಆರಂಭಿಕ ಹಿನ್ನಡೆ.

   23, May 2019, 9:03 AM IST

   • ತುಮಕೂರಿನಲ್ಲಿ ದೇವೇಗೌಡರಿಗೆ ಹಿನ್ನಡೆ

    ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು ಜೆಡಿಎಸ್‌ನ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರ ವಿರುದ್ಧ 1500 ಮತಗಳ ಮುನ್ನಡೆ ಕಾಯ್ದಿರಿಸಿದ್ದಾರೆ.

   23, May 2019, 9:02 AM IST

   • ಚಿತ್ರದುರ್ಗದಲ್ಲಿ ಮೊದಲ ಸುತ್ತಿನ ಕೌಂಟಿಂಕ್ ಮುಕ್ತಾಯ.

    ಚಿತ್ರದುರ್ಗ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ. 2201 ಮತಗಳಿಂದ ಬಿಜೆಪಿ ಮುನ್ನಡೆ.

   23, May 2019, 9:00 AM IST

   • ಬೆಂಗಳೂರು ದಕ್ಷಿಣಗಲ್ಲಿ ತೇಜಸ್ವಿಗೆ, ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ಗೆ ಮುನ್ನಡೆ

    ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡು ಬಿಜೆಪಿ ತೇಜಸ್ವಿ ಸೂರ್ಯ

   23, May 2019, 8:59 AM IST

   • ಹಾಸನದಲ್ಲಿ ಪ್ರಜ್ವಲ್ ಮುನ್ನಡೆ

    ಹಾಸನದಲ್ಲಿ ಪ್ರಜ್ವಲ್, ಬಳ್ಳಾರಿಯಲ್ಲಿ ಬಿಜೆಗೆ ಮುನ್ನಡೆ, ದೇವೇಗೌಡರಿಗೆ ತುಮಕೂರಿನಲ್ಲಿ 1400 ಮತಗಳ ಹಿನ್ನಡೆ..

   23, May 2019, 8:56 AM IST

   • ಮಲ್ಲಿಕಾರ್ಜುನ ಖರ್ಗೆ 8 ಸಾವಿರ ಮತಗಳ ಹಿನ್ನಡೆ

    ಖರ್ಗೆಗೆ ಆರಂಭದಲ್ಲಿ ಹಿನ್ನೆಡೆ

   23, May 2019, 8:55 AM IST

   • ಮಂಡ್ಯದಲ್ಲಿ ಸುಮಲತಾ, ಮಂಗಳೂರಿನಲ್ಲಿ ಕಟೀಲ್ ಮುನ್ನಡೆ

    ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯದಲ್ಲಿ ಸುಮಲತಾ ಮುನ್ನಡೆ.

    ದಕ್ಷಿಣ ಕನ್ನಡದಲ್ಲಿ ಕಟೀಲ್ ಮುನ್ನಡೆ, ಮಿಥುನ್ ರೈ ಹಿನ್ನಡೆ

   23, May 2019, 8:19 AM IST

   • ಮತ ಎಣಿಕೆಯಲ್ಲಿ ವಿಳಂಬ

    ಹಾವೇರಿಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಮತ ಎಣಿಕೆಯಲ್ಲಿ ವಿಳಂಬವಾಗಿದೆ.

   23, May 2019, 8:18 AM IST

   • ನನಗೆ ಜನರ ಬೆಂಬಲವಿದೆ: ಕೈ ಅಭ್ಯರ್ಥಿ ರಿಜ್ವಾನ್

    Rizwan Arshad,Congress candidate from Bangalore Central: Roshan Baig has tried to help the BJP& sabotage my campaign. But in his own constituency Shivaji Nagar, people have supported me overwhelmingly & blessed me. Workers of Congress party have defied his diktats & supported me. pic.twitter.com/eHyEZQa0UW

    — ANI (@ANI) May 23, 2019

   23, May 2019, 8:05 AM IST

   • ಮತ ಎಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ, HMTಯಲ್ಲಿ JDS ಮುನ್ನಡೆ

    ಮತ ಎಣಿಕೆ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.

   23, May 2019, 7:31 AM IST

   23, May 2019, 7:26 AM IST

   • ಖರ್ಗೆಯನ್ನು ಸೋಲಿಸುವ ವಿಶ್ವಾಸವಿದೆ: ಜಾಧವ್

   23, May 2019, 7:21 AM IST

   • ಗೆಲವು ನನ್ನದೇ: ತೇಜಸ್ವಿ ಸೂರ್ಯ ವಿಶ್ವಾಸ

    #Karnataka BJP candidate from Bengaluru South constituency, Tejasvi Surya: I am sure we will win. I am confident I will be able to contribute to legislation and policy making in this country. pic.twitter.com/y944llDFMs

    — ANI (@ANI) May 23, 2019

   23, May 2019, 7:00 AM IST

   • ತಂದೆ, ಮಗನ ಗೆಲುವಿಗೆ ಸಿಎಂ ಪೂಜೆ, ಪ್ರಜ್ವಲ್‌ ಹೆಸರಲ್ಲಿ ಇಲ್ಲವೇ ಅರ್ಚನೆ?

    ಬನಶಂಕರಿ ಅಮ್ಮನಿಗೆ ಪೂಜೆ ಸಲ್ಲಿಸಿದ ಸಿಎಂ. ದಂಪತಿ ಸಮೇತರಾಗಿ‌ ಪೂಜೆ ಸಲ್ಲಿಕೆ. ಮಾಜಿ ಪ್ರಧಾನಿ, ತಂದೆ ಹೆಚ್ ಡಿ ದೇವೆಗೌಡ ಹಾಗೂ ಪುತ್ರ‌ ನಿಖಿಲ್ ಹೆಸರಿನಲ್ಲಿ ವಿಶೇಷ ಅರ್ಚನೆ. 

   23, May 2019, 6:42 AM IST

   23, May 2019, 12:00 AM IST

   • ಕಲಬುರಗಿಯಲ್ಲಿ ಖರ್ಗೆಗೆ ಹಿನ್ನಡೆ

    ಬಿಜೆಪಿ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಮೊದಲ ಸುತ್ತಿನ ಅಂಚೆ ಎಣಿಕೆಯಲ್ಲಿ ಹಿನ್ನೆಡಯಾಗಿದೆ.

   PARTY PERFORMANCE

   • Party
   • Lead/Won
   • Won in 2014
   • Changes(2014)
                            • ASSEMBLY ELECTIONS
                            Andhra Pradesh
                            175/175
                            • Alliance
                            • Leads/Won
                            • 2014
                            • TDP
                            • 23
                            • 103
                            • YSRCP
                            • 151
                            • 66
                            • JS
                            • 1
                            • 0
                            • OTH
                            • 0
                            • 6
                            •  
                            Arunachal pradesh
                            56/60
                            • Alliance
                            • Leads/Won
                            • 2014
                            • BJP
                            • 40
                            • 11
                            • INC
                            • 4
                            • 42
                            • NPP
                            • 4
                            • 0
                            • OTH
                            • 8
                            • 2
                            •  
                            Odisha
                            144/117
                            • Alliance
                            • Leads/Won
                            • 2014
                            • BJD
                            • 112
                            • 117
                            • CONG
                            • 9
                            • 0
                            • BJP
                            • 23
                            • 10
                            • BSP
                            • 0
                            • 0
                            • SKD
                            • 0
                            • 1
                            • AAP
                            • 0
                            • 0
                            •  
                            Sikkim
                            32/32
                            • Alliance
                            • Leads/Won
                            • 2014
                            • SDF
                            • 15
                            • 22
                            • SKM
                            • 17
                            • 10
                            • HSP
                            • 0
                            • 0
                            • INC
                            • 0
                            • 0
                            • BJP
                            • 0
                            • 0