ಸಂಕಷ್ಟದಲ್ಲಿ ಪ್ರಜ್ವಲ್ ರೇವಣ್ಣ! ಮೈತ್ರಿ ಅಭ್ಯರ್ಥಿಗೆ ಅನರ್ಹತೆ ಭೀತಿ?

ಚುನಾವಣೆಗಿನ್ನು ಬರೇ 2 ದಿನಗಳು ಬಾಕಿ ಉಳಿದಿವೆ. ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಸಚಿವನ ಪುತ್ರನ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಆರೋಪ ಸಾಬೀತಾದರೆ ಅನರ್ಹತೆ ಹಾಗೂ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಈ ಸ್ಟೋರಿ ನೋಡಿ...

Share this Video
  • FB
  • Linkdin
  • Whatsapp

Related Video