ಪ್ರಚಾರ ವೇಳೆ ಸುಮಲತಾಗೆ ಪೊಲೀಸರ ಕ್ಲಾಸ್

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಪೊಲೀಸರು ‘ಕ್ಲಾಸ್’ ತೆಗೆದುಕೊಂಡಿರುವ ಘಟನೆ ನಡೆದಿದೆ. ಸಮಯ ಮೀರಿ ಪ್ರಚಾರ ಮಾಡುತ್ತಿದ್ದ ಸುಮಲತಾ ವಿರುದ್ಧ ಪೊಲೀಸರು ಗರಂ ಆಗಿದ್ದಾರೆ. ಬೆಳಗ್ಗಿಂದ ಒಂದು ತುತ್ತು ಅನ್ನ ತಿಂದಿಲ್ಲ,  ಟೈಮ್ ಎಷ್ಟಾಯಿತು ನೋಡ್ರಿ, ಸಾಕು ಮಾಡಿ ಪ್ರಚಾರ ಎಂದು ಪೊಲಿಸರು ತಾಕೀತು ಮಾಡಿದ್ದಾರೆ.

Share this Video
  • FB
  • Linkdin
  • Whatsapp

Related Video