ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಣೆಗೆ ಮುಹೂರ್ತ ಫಿಕ್ಸ್..!

ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಅಂಬಿ 6ನೇ ತಿಂಗಳ ಫುಣ್ಯ ತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುಮಲತಾ ಅವರು ಸುದ್ದಿಗಾರರೊಂದಿಗೆ ತಮ್ಮ ಗೆಲುವಿನ ಮಾತುಗಳನ್ನು ಹಂಚಿಕೊಂಡರು.

Share this Video
  • FB
  • Linkdin
  • Whatsapp

ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಅಂಬಿ 6ನೇ ತಿಂಗಳ ಫುಣ್ಯ ತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಂಬಿ 6ನೇ ತಿಂಗಳ ಫುಣ್ಯ ತಿಥಿಗೆ ಜಯದ ಉಡುಗೊರೆ ಸುಮಲತಾ, ತಮ್ಮ ಗೆಲುವಿನ ಪ್ರಮಾಣ ಪತ್ರ ಇಟ್ಟು ಪೂಜೆ ಮಾಡಿದರು. ಬಳಿಕ ಸುಮಲತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಗಾದ್ರೆ ಸುಮಲತಾ ಗೆಲುವಿನ ಮಾತುಗಳಲ್ಲಿ ಏನೆಲ್ಲ ಮಾತನಾಡಿದರು ಎನ್ನುವುದನ್ನು ನೋಡೋಣ ಬನ್ನಿ..

Related Video