Asianet Suvarna News Asianet Suvarna News

‘ಸುಮಲತಾ ತೆಲುಗು ಸಿನಿಮಾ ಸ್ಟೈಲ್ ಏ.18ರಂದು ಕ್ಲೋಸ್’

ಸುಮಲತಾ ತೆಲುಗು ಫಿಲ್ಮ್ ಸ್ಟೈಲ್‌ನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಏ.18 ರ ಬಳಿಕ ನಡೆಯಲ್ಲ, ಎಂದು  ಮಂಡ್ಯ ಸಂಸದ ಎಲ್.ಆರ್. ಶಿವರಾಮೇ ಗೌಡ ವ್ಯಂಗ್ಯವಾಡಿದ್ದಾರೆ. ಚೆಲುವರಾಯ ಸ್ವಾಮಿ ಪ್ರಚಾರಕ್ಕೆ ಬಂದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ, ಅವರೆಲ್ಲಿದ್ದರೂ ನಮ್ಮವರು ಎಂದು ಕೂಡಾ ಶಿವರಾಮೇ ಗೌಡ್ರು ಹೇಳಿದ್ದಾರೆ.

Video Top Stories