ಬದಲಾದ ಚಾಮರಾಜನಗರ, ಶಿಷ್ಯನ ಮಣಿಸಲು ಗುರುವೇ ಅಖಾಡಕ್ಕೆ

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಚಾಮರಾಜನಗರ‌ ಲೋಕಸಭಾ ಅಖಾಡಕ್ಕೆ ಇಳಿಯುವ ಮೂಲಕ ಶಿಷ್ಯನ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳು ಮುಂದಾಗಿದ್ದಾರೆ. ಇತ್ತ ಧ್ರುವನಾರಾಯಣ್ ಸೋಲಿಸಲು ಪಕ್ಷದಲ್ಲಿಯೇ ಒಳ ಏಟು ಕೊಡಲು ಸಂಚು ನಡದಿದೆ ಎನ್ನಲಾಗಿದೆ.  ಒಟ್ಟಾರೆ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ ಕ್ಷೇತ್ರ ರಂಗನ್ನ ಪಡೆದುಕೊಳ್ಳುತ್ತಿದೆ.

Share this Video
  • FB
  • Linkdin
  • Whatsapp

Related Video