ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡರನ್ನು ಕರ್ಚೀಫ್‌ಗೆ ಹೋಲಿಸಿದ ಯಶ್..!

ಶಿವರಾಮೇಗೌಡ ಅವರ ‘ಮಾಯಾಂಗನೆ’ ಎಂಬ ಅಪ್ರಬುದ್ಧ ಟೀಕೆಯ ವಿರುದ್ಧ ತಿರುಗಿ ಬಿದ್ದಿರುವ ರಾಕಿಂಗ್ ಸ್ಟಾರ್,

Share this Video
  • FB
  • Linkdin
  • Whatsapp

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿ ಸುಮಲತಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಶಿವರಾಮೇಗೌಡ “ಸುಮಲತಾ ಅಂಬರೀಶ್ ಜಯಲಲಿತಾರನ್ನೂ ಮೀರಿಸುವ ಮಾಯಾಂಗನೆ ರೀತಿ ಹೋರಾಟ ಮಾಡುತ್ತಿದ್ದಾರೆ ಎನ್ನುವ ಟೀಕಿಗೆ ರಾಕಿಭಾಯ್ ಯಶ್ ತಿರುಗೇಟು ನೀಡಿದ್ದಾರೆ.

Related Video