ಲೀಡರ್
ತಮ್ಮ ರಾಜಕೀಯ ಅದೃಷ್ಟವನ್ನು ಪರೀಕ್ಷಿಸಲು ನಿಖಿಲ್ ಕುಮಾರಸ್ವಾಮಿ ಮಂಡ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಮಂಡ್ಯದ ಹೋರಾಟ ಅವರಂದುಕೊಂಡಷ್ಟು ಸುಲಭವಾಗಿಲ್ಲ. ಮಂಡ್ಯದ ಸವಾಲನ್ನು ನಿಖಿಲ್ ಹೇಗೆ ನಿಭಾಯಿಸುತ್ತಿದ್ದಾರೆ? ಪ್ರಚಾರಕ್ಕೆ ಹೇಗೆ ತಯಾರಾಗುತ್ತಾರೆ? ನಿಖಿಲ್ ಜೊತೆ ರೌಂಡ್ಸ್ ಹೊಡೆದು ಸುವರ್ಣ ನ್ಯೂಸ್ ನಿಮ್ಮ ಮುಂದೆ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಂದಿದೆ. ವೀಕ್ಷಿಸಿ ಈ ‘ಲೀಡರ್’ ಕಾರ್ಯಕ್ರಮದಲ್ಲಿ...