UPSC Results: ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಸೌರಭ್‌ ಬಿಚ್ಚಿಟ್ಟ ಯಶಸ್ಸಿನ ಸೂತ್ರ!

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸೌರಭ್‌ ಪಾಸ್‌ ಆಗಿದ್ದು, 198 ರ‍್ಯಾಂಕ್‌ ಪಡೆದಿದ್ದಾರೆ. 

Share this Video
  • FB
  • Linkdin
  • Whatsapp

ಧಾರವಾಡ: ಧಾರವಾಡದ ಯುವಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಧಾರವಾಡದ ದೇಸಾಯಿ ಕಾಲೋನಿ ಸಿಬಿ ನಗರದ ನಿವಾಸಿ ಸೌರಭ್‌ ಎ. ನರೇಂದ್ರ ಯುಪಿಎಸ್‌ ಪರೀಕ್ಷೆ ಪಾಸ್ ಮಾಡಿದ್ದಾರೆ. ಯುಪಿಎಸ್ಎಸಿ ಪರೀಕ್ಷೆಯಲ್ಲಿ 198ರ್ಯಾಂಕ್ ಪಡೆದಿದ್ದು, ಮೈಸೂರಿನ ಬಿಇ ಇಂಜಿನಿಯರಿಂಗ್ ಕಾಲೇಜಿನ್ಲಲಿ ಶಿಕ್ಷಣ ಪಡೆದಿದ್ದಾರೆ. ಪರಿಶ್ರಮದಿಂದ ಸುಲಭವಾಗಿ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಬಹುದು ಎಂದು ಸೌರಭ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಬಿಜೆಪಿ- ಕಾಂಗ್ರೆಸ್‌ ಮಧ್ಯೆ ಧರ್ಮ ದಂಗಲ್‌: ಹಳೇ ವಿವಾದಗಳಿಗೆ ಹೊಸ ಸರ್ಕಾರದಿಂದ ಮರುಜೀವ

Related Video