Hijab Row ಶಿವಮೊಗ್ಗದ ಕಾಲೇಜಿನಲ್ಲಿ ಮಂಗಳವಾರ ಕೇಸರಿ ಧ್ವಜ, ಬುಧವಾರ ಹಾರಾಡಿದ ರಾಷ್ಟ್ರ ಧ್ವಜ
ಹಿಜಾಬ್ ಹಾಗೂ ಕೇಸರಿ ವಿವಾದ ಗಲಾಟೆ ಮಧ್ಯೆ ನಿನ್ನೆ(ಮಂಗಳವಾರ) ಕೇಸರಿ ಧ್ವಜ ಹಾರಿಸಿದ್ದ ಶಿವಮೊಗ್ಗದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗ ರಾಷ್ಟ್ರ ಧ್ವಜ ಹಾರಾಡಿದೆ.
ಶಿವಮೊಗ್ಗ, (ಫೆ.09): ಹಿಜಾಬ್ ಹಾಗೂ ಕೇಸರಿ ವಿವಾದ ಗಲಾಟೆ ಮಧ್ಯೆ ನಿನ್ನೆ(ಮಂಗಳವಾರ) ಕೇಸರಿ ಧ್ವಜ ಹಾರಿಸಿದ್ದ ಶಿವಮೊಗ್ಗದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗ ರಾಷ್ಟ್ರ ಧ್ವಜ ಹಾರಾಡಿದೆ.
Hijab Raw: ತಾರಕಕ್ಕೇರಿದ ಹಿಜಾಬ್ ವಿವಾದ, ಬೆಂಕಿಗೆ ತುಪ್ಪ ಸುರಿದ ಡಿಕೆಶಿ ಟ್ವೀಟ್
ಹೌದು.. ಶಿವಮೊಗ್ಗದ ಭಾಪೂಜಿ ನಗರದ ಇಂದು(ಬುಧವಾರ) ಮುಂಜಾನೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ (ಎನ್ಎಸ್ಯುಐ) ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಿದರು.