Malayalam
Newsable
Kannada
KannadaPrabha
Telugu
Tamil
Bangla
Hindi
Marathi
mynation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಶಿಕ್ಷಣ
ಶಿಕ್ಷಣ
ಇತ್ತೀಚಿನ ಶಿಕ್ಷಣ ಸುದ್ದಿಗಳು, ಕಲಿಕಾ ಸಂಪನ್ಮೂಲಗಳು ಮತ್ತು ತಜ್ಞರ ಒಳನೋಟಗಳನ್ನು ಅನ್ವೇಷಿಸಿ. ವಿದ್ಯಾರ್ಥಿಗಳ ಕಲಿಕೆ, ಬೋಧನಾ ವಿಧಾನಗಳು ಮತ್ತು ಶಿಕ್ಷಣ ತಂತ್ರಜ್ಞಾನದ ವಿಷಯಗಳನ್ನು ಅನ್ವೇಷಿಸಿ.
All
1753 NEWS
81 PHOTOS
116 VIDEOS
31 WEBSTORIESS
1983 Stories
ರೋಲ್ಸ್ ರಾಯ್ಸ್ನಲ್ಲಿ 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಉದ್ಯೋಗ ಪಡೆದ ಕನ್ನಡದ ಮೊದಲ ಹೆಣ್ಣುಮಗಳು!
Jul 12 2025, 08:42 PM IST
ರೋಲ್ಸ್-ರಾಯ್ಸ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ತುಳುನಾಡಿನ ರಿತುಪರ್ಣ ಪಾತ್ರರಾಗಿದ್ದಾರೆ. 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆದ ರಿತುಪರ್ಣ, ರೊಬೊಟಿಕ್ಸ್ ಸಾಫ್ಟ್ವೇರ್ ಎಂಜಿನಿಯರ್ ಆಗಿ ಅಮೆರಿಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ದೇಶದ ಪ್ರಭಾವಿ ಮಹಿಳೆಯರು ಕಲಿತ ಈ ಬಾಲಕಿಯರ ಶಾಲೆಯ ಯಶಸ್ಸಿನ ಗುಟ್ಟೇನು?
Jul 12 2025, 06:48 PM IST
ಡೆಹ್ರಾಡೂನ್ನಲ್ಲಿರುವ ವೆಲ್ಹ್ಯಾಮ್ ಬಾಲಕಿಯರ ಶಾಲೆ, ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ರಾಜಕೀಯ, ಚಿತ್ರರಂಗ, ಮತ್ತು ಇತರ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಬೆಳೆಸಿದ ಈ ಶಾಲೆಯ ವಿಶೇಷತೆಗಳೇನು?
'ದಡ್ಡ' ವಿದ್ಯಾರ್ಥಿಗಳಿಗೆ ಬಾಹ್ಯ ನೋಂದಣಿ ಶಿಕ್ಷೆ! ಶೇ.100ರಷ್ಟು SSLC ಫಲಿತಾಂಶಕ್ಕಾಗಿ ಶಾಲೆಗಳ ಮತ್ತೊಂದು ಅಡ್ಡಮಾರ್ಗ ಪತ್ತೆ!
Jul 12 2025, 07:56 AM IST
ಖಾಸಗಿ ಶಾಲೆಗಳು ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸುವ ಮೂಲಕ ಶೇಕಡ 100 ಫಲಿತಾಂಶವನ್ನು ಗಳಿಸುವ ಹಗರಣ ಬಯಲಾಗಿದೆ. ಮಕ್ಕಳ ರಕ್ಷಣಾ ಆಯೋಗವು ಈ ಬಗ್ಗೆ ತನಿಖೆ ನಡೆಸುತ್ತಿದೆ.
ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ನಿಂದ ಖಡಕ್ ಸೂಚನೆ, 3 ವಾರವಷ್ಟೇ ಗಡುವು
Jul 11 2025, 08:47 PM IST
ಕನ್ನಡ ಕಡ್ಡಾಯ ನೀತಿಯ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸರ್ಕಾರ ಇನ್ನೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ, 3 ವಾರಗಳ ಗಡುವು ನೀಡಿ ಹೈಕೋರ್ಟ್ ಎಚ್ಚರಿಸಿದೆ. CBSE ಮತ್ತು ICSE ಶಾಲೆಗಳ ಶಿಕ್ಷಕರು ,ಪೋಷಕರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
Future-Proof Careers: 2025ರ ಎಐ ಯುಗದಲ್ಲಿ ಯಾವ ಕೋರ್ಸ್ ಉತ್ತಮ? ಇಲ್ಲಿವೆ ಕೈತುಂಬಾ ಸಂಬಳ ನೀಡುವ ಟ್ರೆಂಡಿ ಕೋರ್ಸ್ಗಳು!
Jul 11 2025, 04:11 PM IST
೨೦೨೫ರಲ್ಲಿ ವಿದ್ಯಾರ್ಥಿಗಳು ಉದ್ಯೋಗಾವಕಾಶವಿರುವ ಕೋರ್ಸ್ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್, ಕಾಮರ್ಸ್, ವಿನ್ಯಾಸದಂತಹ ಕ್ಷೇತ್ರಗಳು ಜನಪ್ರಿಯವಾಗಿವೆ. ತಂತ್ರಜ್ಞಾನ ಆಧಾರಿತ, ಅಂತರ್ಶಿಸ್ತೀಯ ಕೋರ್ಸ್ಗಳಿಗೂ ಬೇಡಿಕೆ ಹೆಚ್ಚುತ್ತಿದೆ.
ಸಿಎ ಪರೀಕ್ಷೆಯಲ್ಲಿ ಟಾಪರ್ ಆದ ರಿಕ್ಷಾ ಚಾಲಕ ಮಗಳು, ಮಕ್ಕಳಿಗಾಗಿ ಜಮೀನು ಮಾರಿದ ತಂದೆ
Jul 11 2025, 02:49 PM IST
ರಿಕ್ಷಾ ಚಾಲಕನ ಮಗಳು ಪ್ರೇಮಾ ಜಯಕುಮಾರ್, ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಪೋಷಕರ ಬೆಂಬಲದಿಂದ ಈ ಯಶಸ್ಸು ಗಳಿಸಿದ್ದಾರೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಅವರ ಸಾಧನೆ ಎಲ್ಲರಿಗೂ ಪ್ರೇರಣೆ.
ಎಸ್ಸೆಸ್ಸೆಲ್ಸಿ 100% ರಿಸಲ್ಟ್ಗಾಗಿ 'ದಡ್ಡ' ಮಕ್ಕಳಿಗೆ ಟೀಸಿ, ಕೊಪ್ಪಳದಲ್ಲಿ200+ ಮಕ್ಕಳು ಶಾಲೆಯಿಂದ ಹೊರಕ್ಕೆ! ಶಾಕಿಂಗ್ ಸ್ಟೋರಿ ಇಲ್ಲಿದೆ
Jul 11 2025, 01:19 PM IST
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶಕ್ಕಾಗಿ ಖಾಸಗಿ ಶಾಲೆಗಳು 'ಜಾಣರಿಲ್ಲದ' ವಿದ್ಯಾರ್ಥಿಗಳನ್ನು ಹೊರದಬ್ಬುತ್ತಿವೆ. ವಿದ್ಯಾರ್ಥಿಗಳು ಪರ್ಯಾಯ ಶಾಲೆಗಳನ್ನು ಹುಡುಕುವಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.
ಸಿನಿಮಾವೇ ಸ್ಪೂರ್ತಿ, ಕೇರಳದ ಶಾಲೆಗಳಲ್ಲಿ ಇನ್ನು ಬ್ಯಾಕ್ ಬೆಂಚ್ಗಳೇ ಇಲ್ಲ!
Jul 11 2025, 12:38 PM IST
ಶಾಲೆಗಳು ಹೊಸ ವ್ಯವಸ್ಥೆಗಳ ಫೋಟೋಗಳನ್ನು ಕ್ಲಿಕ್ ಮಾಡಿದ್ದಲ್ಲದೆ ಅದನ್ನು ಸಿನಿಮಾ ನಿರ್ದೇಶಕ ವಿನೇಶ್ ವಿಶ್ವನಾಥ್ ಅವರ ಇನ್ಸ್ಟಾಗ್ರಾಮ್ ಟ್ಯಾಗ್ ಮಾಡಿದ್ದವು.
ಸರ್ಕಾರಿ ಶಾಲೆ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣ! ಡಿಸಿಎಂ ಡಿಕೆಶಿ ಘೋಷಣೆ
Jul 11 2025, 12:28 PM IST
ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಲಹೆಯ ಮೇರೆಗೆ ಈ ಪ್ರಸ್ತಾವನೆ ಮುಂದುವರೆದಿದ್ದು, ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕ ಶಾಕ್! ವಿದ್ಯಾರ್ಥಿಗಳಿಗೆ ಆತಂಕ
Jul 10 2025, 12:28 PM IST
ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಶುಲ್ಕದಲ್ಲಿ ಭಾರಿ ಏರಿಕೆಯಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. SSLC ಪರೀಕ್ಷೆಯ ಪ್ರಥಮ ಭಾಷಾ ವಿಷಯಗಳ ಅಂಕಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.
< previous
1
2
3
4
5
6
7
8
9
10
...
196
197
198
next >
Top Stories