ಛಾನ್ಸೇ ಇಲ್ಲ ಅಂದವರಿಗೇ ಬಂತು ಡೆಂಗ್ಯೂ; ಕೊನೆಗೂ ಯಕ್ಷಪ್ರಶ್ನೆಗೆ ಉತ್ತರ ಸಿಕ್ತು!

ನಮ್ಮನೆ ಕ್ಲೀನು, ನಮ್ಮ ಪರಿಸರದಲ್ಲಿ ಸೊಳ್ಳೆಗಳೇ ಇಲ್ಲ, ಡೆಂಗ್ಯೂ ಬರೋದಕ್ಕೆ ಛಾನ್ಸೇ ಇಲ್ಲ ಎಂದವರು ಡೆಂಗ್ಯೂ ಬಂದು ಆಸ್ಪತ್ರೆ ಸೇರಿರೋ ಬಹಳ ಘಟನೆಗಳು ಸಿಗ್ತಾವೆ. ಅವರಲ್ಲೊಬ್ಬರು ಸುರೇಶ್. ಗೊತ್ತಿಲ್ಲದಂತೆ ಸೊಳ್ಳೆಯೊಂದು ಅವರನ್ನು ಡೆಂಗ್ಯೂ ಬಾಯಿಗೆ ನೂಕಿತು. ಕೊನೆಗೂ, ಬಹಳ ಕಷ್ಟಪಟ್ಟು ಗೆದ್ದು ಬಂದಿದ್ದಾರೆ. ಮನೆಯನ್ನು ಅಷ್ಟು ಸ್ವಚ್ಛವಾಗಿಟ್ಟರೂ, ಸೊಳ್ಳೆ ಹೇಗ್ ದಾಳಿ ಮಾಡಿತು, ಡೆಂಗ್ಯೂ ಅದ್ಹೇಗೆ ಬಂತು ಎಂಬುವುದು ಯಕ್ಷಪ್ರಶ್ನೆಯಂತೆ ಅವರನ್ನು ಕಾಡುತ್ತಿದೆ. ಜೊತೆಗೆ ಕೆಲವು ಅಮೂಲ್ಯ ಸಲಹೆಗಳನ್ನು ಸುರೇಶ್ ಕೊಟ್ಟಿದ್ದಾರೆ. ಕೇಳೋಣ ಬನ್ನಿ...

Share this Video
  • FB
  • Linkdin
  • Whatsapp

ನಮ್ಮನೆ ಕ್ಲೀನು, ನಮ್ಮ ಪರಿಸರದಲ್ಲಿ ಸೊಳ್ಳೆಗಳೇ ಇಲ್ಲ, ಡೆಂಗ್ಯೂ ಬರೋದಕ್ಕೆ ಛಾನ್ಸೇ ಇಲ್ಲ ಎಂದವರು ಡೆಂಗ್ಯೂ ಬಂದು ಆಸ್ಪತ್ರೆ ಸೇರಿರೋ ಬಹಳ ಘಟನೆಗಳು ಸಿಗ್ತಾವೆ. ಅವರಲ್ಲೊಬ್ಬರು ಸುರೇಶ್. ಗೊತ್ತಿಲ್ಲದಂತೆ ಸೊಳ್ಳೆಯೊಂದು ಅವರನ್ನು ಡೆಂಗ್ಯೂ ಬಾಯಿಗೆ ನೂಕಿತು. 

ಕೊನೆಗೂ, ಬಹಳ ಕಷ್ಟಪಟ್ಟು ಗೆದ್ದು ಬಂದಿದ್ದಾರೆ. ಮನೆಯನ್ನು ಅಷ್ಟು ಸ್ವಚ್ಛವಾಗಿಟ್ಟರೂ, ಸೊಳ್ಳೆ ಹೇಗ್ ದಾಳಿ ಮಾಡಿತು, ಡೆಂಗ್ಯೂ ಅದ್ಹೇಗೆ ಬಂತು ಎಂಬುವುದು ಯಕ್ಷಪ್ರಶ್ನೆಯಂತೆ ಅವರನ್ನು ಕಾಡುತ್ತಿದೆ. ಜೊತೆಗೆ ಕೆಲವು ಅಮೂಲ್ಯ ಸಲಹೆಗಳನ್ನು ಸುರೇಶ್ ಕೊಟ್ಟಿದ್ದಾರೆ. ಕೇಳೋಣ ಬನ್ನಿ...

Related Video