Dengue  

(Search results - 105)
 • India11, Jul 2020, 12:35 PM

  ಕೊರೋನಾ ಆತಂಕದ ನಡುವೆ ದೇಶದಲ್ಲಿ ಡೇಂಘೀ ಹಾವಳಿ!

  ಈ ವರ್ಷ ಡೆಂಘೀ ಅಪಾಯವೂ ಹೆಚ್ಚು| ಮಳೆಗಾಲದ ಬೆನ್ನಲ್ಲೇ ದೇಶದಲ್ಲಿ ಡೆಂಘೀ ಹಾವಳಿ ಶುರು

 • Video Icon

  Health9, Jul 2020, 11:34 AM

  ಜಾಗ್ರತೆ ವಹಿಸಿ..! ಕೊರೊನಾ ಮಧ್ಯೆ ಸಾಂಕ್ರಾಮಿಕ ರೋಗಗಳ ಭೀತಿ ಶುರು

  ಮಳೆಗಾಲ ಪ್ರಾರಂಭವಾಗಿದೆ. ಸಾಂಕ್ರಾಮಿಕ ರೋಗಗಳು ಶುರುವಾಗುತ್ತವೆ. ಸೊಳ್ಳೆಗಳು ಶುರುವಾಗುತ್ತದೆ. ಕೊರೊನಾದಂತೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. 
  ಮಳೆಗಾಲದಲ್ಲಿ H1N1 ಡೇಂಘೀ, ಚಿಕನ್ ಗುನ್ಯಾ, ಮಲೇರಿಯಾ, ವೈರಲ್ ಫೀವರ್ ಹೆಚ್ಚಾಗುವ ಸಾಧ್ಯತೆ ಇದೆ. ಕೊರೊನಾದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ  ಡಾ. ಸಿಎನ್ ಮಂಜುನಾಥ್ ಹೇಳಿದ್ದಾರೆ. 

   

 • Karnataka Districts30, Jun 2020, 10:16 AM

  ಯುವಕನಿಗೆ ಡೆಂಘೀ ಜತೆಗೆ ಕೊರೋನಾ ಸೋಂಕು

  ಮುಂಡಗೋಡ ಪಟ್ಟಣದ ಸುಭಾಸನಗರ ಬಡಾವಣೆಯ ಯುವಕನಿಗೆ ಡೆಂಘೀ ಜತೆಗೆ ಕೋವಿಡ್‌ -19 ವರದಿ ಕೂಡ ಪಾಸಿಟಿವ್‌ ಬಂದಿದ್ದು ಗೊಂದಲ ಸೃಷ್ಟಿಸಿದೆ. ಈ ವಿಷಯವೀಗ ಸಾರ್ವಜನಿಕರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

 • Karnataka Districts24, Jun 2020, 7:33 AM

  ಮೂಡುಬಿದಿರೆ: ಡೆಂಘೀ 5 ಖಚಿತ, 23 ಶಂಕಿತ

  ಮಳೆಗಾಲದ ಆರಂಭದ ದಿನಗಳಲ್ಲೇ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಸೂಚಿಸಿದ್ದಾರೆ.

 • Karnataka Districts23, Jun 2020, 7:52 AM

  ಕೊರೋನಾ ನಡುವೆ ಸದ್ದಿಲ್ಲದೇ ಹರಡುತ್ತಿದೆ ಡೆಂಘೀ: ಮಾರಣಹೋಮ ಆರಂಭ!

  ಒಂದೆಡೆ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು ಜಿಲ್ಲೆಯನ್ನೇ ಹೈರಾಣು ಮಾಡುತ್ತಿದ್ದರೆ, ಇನ್ನೊಂದೆಡೆ ಸಾಂಕ್ರಮಿಕ ಡೆಂಘೀ ಕಾಯಿಲೆಯೂ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದರೆ, ಜನರನ್ನು ಆತಂಕ್ಕೀಡು ಮಾಡಿದೆ.

 • Karnataka Districts7, Jun 2020, 7:44 AM

  ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

  ದ.ಕ. ಜಿಲ್ಲೆಯಲ್ಲೀಗ ಒಂದು ಕಡೆ ಕೊರೋನಾ, ಮತ್ತೊಂದೆಡೆ ಮಾರಣಾಂತಿಕ ಡೆಂಘೀ ಕಾಟವೂ ಆರಂಭವಾಗಿದೆ. ಕೊರೋನಾ ಲಾಕ್‌ಡೌನ್‌ನ ಬಿರುಬೇಸಗೆಯ ಎರಡು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಬರೋಬ್ಬರಿ 40ರಷ್ಟುಡೆಂಘೀ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ.

 • Karnataka Districts31, May 2020, 8:31 AM

  ಕೊರೋನಾ ನಡುವೆ ಡೆಂಘೀ ಆತಂಕ ಶುರು!

  ಕೊರೋನಾ ಮಹಾ ಆತಂಕದ ನಡುವೆ ಮಳೆಗಾಲ ಶುರುವಾಗಲು ದಿನಗಣನೆ ಆರಂಭವಾಗಿದೆ. ಮಳೆಯೊಂದಿಗೆ ಮಲೇರಿಯಾ, ಡೆಂಘೀಯಂಥ ಸೋಂಕುಗಳ ಕಾಟವೂ ದಿಢೀರನೆ ಆರಂಭವಾಗಲಿದೆ. ಕೊರೋನಾ ಯುದ್ಧೋಪಾದಿ ಕೆಲಸಗಳ ನಡುವೆ ಡೆಂಘೀ ಸೋಂಕು ಪತ್ತೆ ವಿಳಂಬ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆಯ ಆತಂಕ ಸೃಷ್ಟಿಯಾಗಿದೆ. ಸ್ವತಃ ಆರೋಗ್ಯ ಇಲಾಖೆ ಈ ಬಗ್ಗೆ ಚಿಂತೆಗೀಡಾಗಿದೆ.

 • Karnataka Districts16, May 2020, 10:13 AM

  122 ಡೆಂಘೀ ಪ್ರಕರಣ..? ಉತ್ತರ ಕನ್ನಡದಲ್ಲಿ ಆತಂಕ

  ಕಾರವಾರ ಜಿಲ್ಲೆಯಾದ್ಯಂತ ಶನಿವಾರ (ಮೇ 16) ಡೆಂಘೀ ನಿಯಂತ್ರಣದಲ್ಲಿ ಸಮುದಾಯದ ಮಾತ್ರ ಮುಖ್ಯ ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತಿದೆ.

 • Karnataka Districts14, May 2020, 7:12 AM

  ಕೊರೋನಾಕ್ಕೆ ಬೆಚ್ಚಿ ಬಿದ್ದ ಜನ ಈಗ ಡೆಂಘೀ ಜ್ವರಕ್ಕೆ ತತ್ತರ..!

  ಕಳೆದ ಎರಡು ತಿಂಗಳಿಂದ ಕೊರೋನಾ ವೈರಸ್‌ಗೆ ಜನತೆ ಕಂಗಾ​ಲಾ​ಗಿ​ದ್ದಾ​ರೆ. ಇದೇ ​ವೇ​ಳೆ ಗಂಗಾವತಿ ತಾಲೂಕಿನ ನರಸಾಪುರ ಗ್ರಾಮದ 40ಕ್ಕೂ ಹೆಚ್ಚು ಜನರು ಡೆಂಘೀ ಜ್ವರಕ್ಕೆ ತತ್ತರಗೊಂಡಿದ್ದಾರೆ.
   

 • Karnataka Districts7, May 2020, 8:49 AM

  ಕೊರೋನಾ ನಡುವೆಯೇ ಹೆಚ್ಚುತ್ತಿದೆ ಡೆಂಘೀ, ಮಲೇರಿಯಾ ಭೀತಿ

  ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಕೊರೋನಾ ಸೋಂಕು ಜತೆ ಡೆಂಘಿ, ಮಲೇರಿಯಾ ಪ್ರಕರಣ ಸೇರಿ ಚಿಕಿತ್ಸಾ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ.

 • <p>Mosquito can cause for Dengue, Malaria and Chikun Gunya.</p>

  India5, May 2020, 9:15 AM

  ಎಚ್‌ಐವಿ, ಡೆಂಘೀ ರೀತಿ ಕೊರೋನಾಗೂ ಲಸಿಕೆ ಇಲ್ಲ?

  ಎಚ್‌ಐವಿ, ಡೆಂಘೀ ರೀತಿ ಕೊರೋನಾಗೂ ಲಸಿಕೆ ಇಲ್ಲ?| ಬೇಗ ಲಸಿಕೆ ಸಿಗುತ್ತದೆ ಎಂಬ ಭಾವನೆ ಬೇಡ: ತಜ್ಞರು

 • Dengue Fever 

  Karnataka Districts24, Apr 2020, 3:25 PM

  ಕೊರೋನಾ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಡೆಂಘೀ ಜ್ವರ ತಾಂಡವ: ಆತಂಕದಲ್ಲಿ ಜನತೆ..!

  ಕೊರೋನಾ ವೈರಸ್‌ ಭೀತಿಯ ನಡುವೆ ಜಿಲ್ಲೆಯಲ್ಲಿ ಡೆಂಘೀ ಜೀವದಾತಂಕ ಶುರುವಾಗಿದೆ ಕೊರೋನಾ ವೈರಾಣುಗಿಂತಲೂ ವೇಗವಾಗಿ ಜಿಲ್ಲೆಯಲ್ಲಿ ಡೆಂಘೀ ಜ್ವರ ಹಬ್ಬುತ್ತಿದ್ದು, ಡೆಂಘಿ ಜ್ವರದಿಂದ ಇಬ್ಬರು ಮೃತಪಟ್ಟಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
   

 • Karnataka Districts24, Apr 2020, 12:02 PM

  ಕೊರೋನಾ ಜೊತೆ ಮತ್ತೊಂದು ಆತಂಕ: ಮಡಿಕೇರಿಯಲ್ಲಿ 7 ಡೆಂಘೀ ಪ್ರಕರಣ

  ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಗೊಂಡಿದ್ದು, ಈಗ ಮತ್ತೊಂದು ತಲೆನೋವು ಶುರುವಾಗಿದೆ. ಜಿಲ್ಲೆಯ ನಂಜರಾಯಪಟ್ಟಣ 1, ಕೂಡಿಗೆ 3, ಸುಂಟಿಕೊಪ್ಪ 2 ಮತ್ತು ಸಂಪಾಜೆಯಲ್ಲಿ 1, ಒಟ್ಟು 7 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.

 • Dengue Fever 

  Health23, Apr 2020, 3:09 PM

  ಬೇಸಿಗೆಯಲ್ಲಿ ಡೆಂಗೆ ಕೂಡಾ ಬರಬಹುದು ಹುಷಾರು!

  ಬೇಸಿಗೆ ಬಂತು ಎಂದರೆ ಡೆಂಗೆ ಜ್ವರದ ಕೇಸುಗಳೂ ಹೆಚ್ಚುತ್ತವೆ. ಈ ಸೀಸನ್‌ನಲ್ಲಂತೂ ಸಾಮಾನ್ಯ ಫ್ಲೂ, ಡೆಂಗೆ ಜ್ವರದ ಜೊತೆಗೆ ಕೊರೊನಾವನ್ನೂ ಹೆಚ್ಚು ಎಚ್ಚರಿಕೆಯಿಂದ ಪ್ರತ್ಯೇಕಿಸಿ ಗುರುತಿಸುವ ಅಗತ್ಯ ಇದೆ.
   

 • Video Icon

  Karnataka Districts22, Apr 2020, 11:22 AM

  ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

  ಇಡೀ ವಿಶ್ವವೇ ಕೊರೋನಾ ವೈರಸ್‌ನಿಂದ ಬಳಲುತ್ತಿದ್ದರೆ, ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಲ್ಲಿ ಡೆಂಗ್ಯೂ ಜ್ವರದ ಕಾಟ ಹೆಚ್ಚಾಗಿದೆ. ಸದ್ಯ ಜಿಲ್ಲೆಯಲ್ಲಿ 110 ರೋಗಿಗಳು ಡೆಂಗ್ಯೂ ಜ್ವರದದಿಂದ ಬಳಲುತ್ತಿದ್ದಾರೆ.