Mosquito  

(Search results - 48)
 • Dengue mosquito

  Dengue Stories10, Sep 2019, 6:01 PM IST

  ಸೊಳ್ಳೆಯಿಂದ ಕಾಡೋ ಡೆಂಗ್ಯೂ: ಸತ್ಯ, ಮಿಥ್ಯಗಳೇನು?

  ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಜತೆಗೆ ಈ ರೋಗದ ಬಗ್ಗೆ ಸಾಕಷ್ಟು ಊಹಾ ಪೋಹಗಳು ಹರಡುತ್ತಿವೆ. ಇದನ್ನು ಹರಡುವ ಸೊಳ್ಳೆ ಹಗಲು ಮಾತ್ರ ಕಚ್ಚುತ್ತಾ? ಪಪ್ಪಾಯ ಎಲೆ ರಸ ಕುಡಿದರೆ ರೋಗ ವಾಸಿಯಾಗುತ್ತಾ? ಇಲ್ಲಿವೆ ಸತ್ಯ, ಮಿಥ್ಯಗಳು....

 • Video Icon

  NEWS9, Sep 2019, 6:40 PM IST

  ED ಕಸ್ಟಡಿಯಲ್ಲಿ ಡಿಕೆಶಿಗೆ ಶುರುವಾಗಿದೆ ಹೊಸ ತಲೆನೋವು!

  ದಿನವಿಡಿ ಜಾರಿ ನಿರ್ದೇಶನಾಲಯ (ED) ಕಚೇರಿಯಲ್ಲಿ, ರಾತ್ರಿ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಕಳೆಯುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಹೊಸ ತಲೆನೋವೊಂದು ಶುರುವಾಗಿದೆ. 

 • Bihar Brain Fever

  Karnataka Districts8, Sep 2019, 12:04 PM IST

  ಮಡಿಕೇರಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಜ್ವರ ಬಾಧೆ

  ಭಾರೀ ಮಳೆಯಿಂದ ಕೊಡಗಿನಲ್ಲಿ ಪ್ರವಾಹ ಬಂದ ಪ್ರದೇಶಗಳಲ್ಲಿ ಇದೀಗ ಜನ ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ. ಕೊಡಗಿನಲ್ಲಿ ಇನ್ನೂ ಮಳೆಯಾಗುತ್ತಿದ್ದು, ರೋಗ ಗುಣಮುಖವಾಗುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿ ಸಕಾಲದಲ್ಲಿ ವೈದ್ಯ ಸೇವೆ ದೊರೆಯದೆ ಜನ ತೊಂದರೆ ಪಡುವಂತಾಗಿದೆ.

 • mosquito

  Dengue Stories6, Sep 2019, 6:29 PM IST

  ವರ್ಷಪೂರ್ತಿ ಕಾಡೋ ಡೆಂಗ್ಯೂ ಬಗ್ಗೆ ಇರಲಿ ಜಾಗೃತಿ....

  ಮಳೆಗಾಲ ಹೆಚ್ಚುತ್ತಿದ್ದಂತೆ ಸೊಳ್ಳೆ ಕಾಟವೂ ಹೆಚ್ಚಾಗೋದು ಸಹಜ. ಆದರೆ, ಕೇವಲ ಮಳೆಗಾಲದಲ್ಲಿ ಮಾತ್ರ ಕಾಡೋ ರೋಗ ಇದಲ್ಲ. ಬದಲಾಗಿ ಎಲ್ಲೆಲ್ಲಿ ನಿಂತ ನೀರು ಇರೊತ್ತೋ, ಅಲ್ಲಿ ಸೊಳ್ಳೆ ಹುಟ್ಟಿ ಕೊಳ್ಳುತ್ತೆ. ಡೆಂಗ್ಯೂನಂಥ ರೋಗಗಳೂ ಸಹಜವಾಗಿಯೇ ಕಾಡುತ್ತೆ. ಅದಕ್ಕೆ....

 • rat fever in covai

  Karnataka Districts5, Sep 2019, 1:59 PM IST

  ಮಂಗಳೂರು: ಡೆಂಘೀ ಆಯ್ತು; ಈಗ ಇಲಿಜ್ವರ, ಹುಷಾರು..!

  ಡೆಂಘೀ ಜ್ವರದಿಂದ ಜನ ತತ್ತರಿಸುತ್ತಿದ್ದರೆ ಇದೀಗ ಇಲಿ ಜ್ವರ ಹರಡುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17 ಪ್ರಕರಣಗಳು ದಾಖಲಾಗಿವೆ. ವ್ಯಾಪಕವಾಗಿ ಹರಡುತ್ತಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾ ರೋಗ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್‌ ಕುಮಾರ್‌ ಸಿ.ಎಚ್‌. ಎಚ್ಚರಿಸಿದ್ದಾರೆ.

 • dengue

  NEWS31, Aug 2019, 9:55 AM IST

  Fact Check: ಈ ಮಾತ್ರೆ ಸೇವಿಸಿದರೆ ಡೆಂಗ್ಯು 48 ಗಂಟೆಗಳಲ್ಲಿ ಗುಣವಾಗುತ್ತಾ?

  ಇತ್ತೀಚೆಗೆ ಡೆಂಗ್ಯು ಎಲ್ಲಡೆ ಹಬ್ಬುತ್ತಿದೆ. ಈ ನಡುವೆ ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಈ ಸುದ್ದಿ ನೋಡಿ. 

 • dengue fever

  Karnataka Districts29, Aug 2019, 2:20 PM IST

  ಮಂಗಳೂರು: ಕಡಬ, ಪುತ್ತೂರಿನಲ್ಲಿ 95 ಡೆಂಘೀ ಪ್ರಕರಣ..!

  ಪುತ್ತೂರು, ಕಡಬ ಸೇರಿದಂತೆ ಮಂಗಳೂರಿನಲ್ಲಿ ಒಟ್ಟು 95ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆದಾರರಾಗಿ ನೇಮಕ ಮಾಡಿದ ಲ್ಯಾಬ್‌ ಟೆಕ್ನೀಷಿಯನ್‌ಗಳ ಗುತ್ತಿಗೆ ಅವಧಿ ಮುಗಿದಿದೆ. ಲ್ಯಾಬ್‌ ಟೆಕ್ನೀಷಿಯನ್‌ಗಳ ಕೊರತೆಯಿಂದ ರಕ್ತ ಪರೀಕ್ಷಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

 • mosquito

  LIFESTYLE26, Aug 2019, 11:49 AM IST

  ಸೊಳ್ಳೆಯಿಂದ ಮುತ್ತು ಕೊಡಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ಅಂಶಗಳು!

  ಎಲ್ಲೆಡೆ ಡೆಂಘಿ, ವೈರಲ್ ಫೀವರ್ ಹಾವಳಿ. ಯಕಶ್ಚಿತ್ ಅನ್ನಬಹುದಾದ ಕಣ್ಣಿಗೇ ಕಾಣದಷ್ಟು ಚಿಕ್ಕ ಸೊಳ್ಳೆ ಇಂಥ ದೊಡ್ಡ ರೋಗಗಳನ್ನು ಹರಡುತ್ತ ನಮ್ಮ ಜೀವನಕ್ಕೇ ಎರವಾಗುತ್ತಿದೆ. ರೋಗ ಹರಡುವ ಸೊಳ್ಳೆಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ....

 • রসুন- হাতের কাছে কিছু না পেলে রসুনের কয়েকটি কোয়া মিনিট কয়েক জলে ফুটিয়ে নিন। সেই জল স্প্রে করে দিন সারা ঘরে।

  Karnataka Districts10, Aug 2019, 3:00 PM IST

  ಮಂಗಳೂರು: ಡೆಂಘೀ ಜ್ವರಕ್ಕೆ ಯುವಕ ಬಲಿ

  ಕರಾವಳಿಯಲ್ಲಿ ಭಾರೀ ಮಲೆಯಾಗುತ್ತಿದ್ದು, ಪ್ರವಾಹ ಭೀತಿಯ ಜೊತೆಗೆ ಸಾಂಕ್ರಾಮಿಕ ರೋಗದ ಬಗ್ಗೆಯೂ ಜನ ಆತಂಕಕ್ಕೊಳಗಾಗಿದ್ದಾರೆ. ಉಪ್ಪಿನಂಗಡಿ ಸಮೀಪದ ತುರ್ಕಳಿಕೆ ನಿವಾಸಿ ದಿ. ಅಬೂಬಕ್ಕರ್‌ ಎಂಬವರ ಪುತ್ರ ಮಹಮ್ಮದ್‌ ನಿಝಾಮುದ್ದೀನ್‌ (25) ಆ. 9ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

 • mosquitoes

  LIFESTYLE7, Aug 2019, 3:23 PM IST

  ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುವುದೇಕೆ?

  ಕೇವಲ ಕೆಲ ಶಿಕ್ಷಕರಲ್ಲ, ಸೊಳ್ಳೆಗಳೂ ಪಾರ್ಶಿಯಾಲಿಟಿ ಮಾಡುತ್ತವೆ. ಅವು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುತ್ತವೆ, ಮತ್ತೆ ಕೆಲವರನ್ನು ಸುಮ್ಮನೆ ಬಿಡುತ್ತವೆ. 

 • dengue fever

  Karnataka Districts7, Aug 2019, 10:27 AM IST

  ಶಿವಮೊಗ್ಗ: ಡೆಂಘೀಗೆ ಬಾಲಕ ಬಲಿ

  ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಕಂಗೆಡಿಸಿದೆ. ರಾಜ್ಯದಲ್ಲಿ ಹಲವೆಡೆ ಜನ ರೋಗ ಭೀತಿಯಲ್ಲಿದ್ದು, ಶಿವಮೊಗ್ಗದಲ್ಲಿ ಬಾಲಕನೊಬ್ಬ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ. ಜನರು ಸ್ವಚ್ಛತೆ ಕಾಪಾಡುವುದರೊಂದಿಗೆ ರೋಗಗಳ ಬಗ್ಗೆ ಮುಂಜಾಗೃತೆ ವಹಿಸಬೇಕಾಗಿದೆ.

 • 2 girls

  Karnataka Districts6, Aug 2019, 3:32 PM IST

  ಮಂಡ್ಯ: ಸಹೋದರಿಯರಿಗೆ ಡೆಂಘೀ, ಬಾಲಕಿ ಸಾವು

  ರಾಜ್ಯದಲ್ಲಿ ಹಲವೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಮಂಡ್ಯದಲ್ಲಿ 7 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾಳೆ. ಕೆ.ಆರ್ ಪೇಟೆಯ ಗ್ರಾಮದಲ್ಲಿ ಸಹೋದರಿಯರಿಬ್ಬರಿಗೂ ಡೆಂಘೀ ಜ್ವರ ಬಂದಿದ್ದು, ಒಬ್ಬಳು ಮೃತಪಟ್ಟಿದ್ದು, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ.

 • dengue fever

  Karnataka Districts5, Aug 2019, 8:42 AM IST

  ಬಿಬಿಎಂಪಿಯ 62 ವಾರ್ಡ್‌ಗಳು ಡೆಂಘೀ ಪೀಡಿತ!

  ನಗರದ 62 ವಾರ್ಡ್‌ಗಳು ಡೆಂಘೀ ಪೀಡಿತ!| ಕೇಂದ್ರ ಭಾಗದ 30 ವಾರ್ಡ್‌ಗಳಲ್ಲಿ ಹೆಚ್ಚು ಡೆಂಘೀ ಸಮಸ್ಯೆ| ನಗರದಲ್ಲಿ 4 ಸಾವಿರ ಮಂದಿಗೆ ಡೆಂಘೀ| ಜಾಗೃತಿಗೆ ಮುಂದಾದ ಬಿಬಿಎಂಪಿ

 • swine flu in coimbatore woman dead

  Karnataka Districts2, Aug 2019, 12:43 PM IST

  ಶಿವಮೊಗ್ಗ: ಹೆಚ್ಚಿದ ಸೊಳ್ಳೆಯಿಂದ ಜ್ವರ ಬಾಧೆ

  ಶಿವಮೊಗ್ಗದ ಶಿರಾಳಕೊಪ್ಪ ಭಾಗದಲ್ಲಿ ವೈರಲ್ ಫಿವರ್ ಹೆಚ್ಚುತ್ತಿದೆ. ಪ್ರತಿದಿನ ಒಪಿಡಿ ವಿಭಾಗದಲ್ಲಿ 250 ರಿಂದ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿಗೆ ಚಿಕೂನ್ ಗುನ್ಯಾ ಇರುವುದು ದೃಢಪಟ್ಟಿದೆ.

 • Dengue

  LIFESTYLE30, Jul 2019, 1:17 PM IST

  ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

  ಸಮೀಕ್ಷೆಯೊಂದರ ಪ್ರಕಾರ ವರ್ಷವೂ ವಿಶ್ವಾದ್ಯಂತ 50-100 ಮಿಲಿಯನ್ ಜನ ಡೆಂಗೀ ಜ್ವರದಿಂದ ಪೀಡಿತರಾಗುತ್ತಾರೆ. 5 ಲಕ್ಷಕ್ಕೂ ಅಧಿಕ ಜನರು ಡೆಂಗೀ ರಕ್ತಸ್ರಾವದ ಜ್ವರದಿಂದ ನರಳುತ್ತಾರೆ. ಡೆಂಗೀಯಿಂದಾಗಿ ಸತ್ತವರ ಅಂಕಿ ಸುಮಾರು 22 ಸಾವಿರ ದಾಟಿದೆ. ಇವರಲ್ಲಿ ಹದಿಮೂರರಿಂದ ಹದಿನಾರು ವರ್ಷಗಳ ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ಮೂರುವರ್ಷಗಳಲ್ಲಿ ಡೆಂಗಿಯಿಂದಾಗಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಈ ವರ್ಷ ಇನ್ನೂ ಜಾಸ್ತಿ, ಡೆಂಗೀ ಪೀಡಿತರ ಸಂಖ್ಯೆ ಎರಡು ಸಾವಿರ ದಾಟುತ್ತದೆ.  ಬೆಂಗಳೂರು ನಗರವೊಂದರಲ್ಲೆ ಅಂದಾಜು 1100 ರೋಗಿಗಳು ಗುರುತಿಸಲ್ಪಟ್ಟಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಡೆಂಗೀ ವೈರಸ್ ವೃದ್ಧಿಸುತ್ತಲೇ ಸಾಗಿದೆ.