ಸಿಕ್ಕಾಪಟ್ಟೆ ಜಾಮ್, ಕಾರಿನಿಂದಿಳಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಖಾದರ್

ಮಂಗಳೂರು[ಅ. 17]  ಟ್ರಾಫಿಕ್ ಸಮಸ್ಯೆ ಯಾವ ಮಹಾನಗರದಲ್ಲಿ ಇಲ್ಲ ಬಿಡಿ. ಮಂಗಳೂರಿನಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕಾರಿನಿಂದ ಇಳಿದ ಶಾಸಕ ಯು.ಟಿ.ಖಾದರ್ ತಾವೇ ಮುಂದಾಗಿ ಟ್ರಾಫಿಕ್ ಕ್ಲೀಯರ್ ಮಾಡಿದರು.ಟ್ರಾಫಿಕ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್ ಗೆ ಯುಟಿ ಖಾದರ್ ದಾರಿ ಮಾಡಿದರು. ಮಂಗಳೂರಿನ ಪಂಪ್ ವೆಲ್ ಬಳಿ ನಡೆದ  ಘಟನೆ ನಿಜಕ್ಕೂ ಸಾಮಾನ್ಯ ನಾಗರಿಕರಿಂದ ಹಿಡಿದು  ಎಲ್ಲ ರಾಜಕಾರಣಿಗಳಿಗೂ ಮಾದರಿ.

Share this Video
  • FB
  • Linkdin
  • Whatsapp

ಮಂಗಳೂರು[ಅ. 17] ಟ್ರಾಫಿಕ್ ಸಮಸ್ಯೆ ಯಾವ ಮಹಾನಗರದಲ್ಲಿ ಇಲ್ಲ ಬಿಡಿ. ಮಂಗಳೂರಿನಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕಾರಿನಿಂದ ಇಳಿದ ಶಾಸಕ ಯು.ಟಿ.ಖಾದರ್ ತಾವೇ ಮುಂದಾಗಿ ಟ್ರಾಫಿಕ್ ಕ್ಲೀಯರ್ ಮಾಡಿದರು.

Add Asianetnews Kannada as a Preferred SourcegooglePreferred

ಟ್ರಾಫಿಕ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್ ಗೆ ಯುಟಿ ಖಾದರ್ ದಾರಿ ಮಾಡಿದರು. ಮಂಗಳೂರಿನ ಪಂಪ್ ವೆಲ್ ಬಳಿ ನಡೆದ ಘಟನೆ ನಿಜಕ್ಕೂ ಸಾಮಾನ್ಯ ನಾಗರಿಕರಿಂದ ಹಿಡಿದು ಎಲ್ಲ ರಾಜಕಾರಣಿಗಳಿಗೂ ಮಾದರಿ.

Related Video