Today Horoscope: ಇಂದಿನ ಪಂಚಾಂಗ ಫಲಗಳು ಹೇಗಿವೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತ್ರಯೋದಶಿ ತಿಥಿ, ಮಖಾ ನಕ್ಷತ್ರ.

ಈ ದಿನ ಶುಕ್ರವಾರದ ಜೊತೆ ತ್ರಯೋದಶಿ ತಿಥಿ ಇರುವುದರಿಂದ ಶುಭವಾಗಿದೆ. ತ್ರಯೋದಶಿ ಇದು ಶಕ್ತಿ ಸ್ವರೂಪವಾಗಿದೆ. ಹಾಗಾಗಿ ಶಿವನ ಆರಾಧನೆ ಮಾಡಿ. ಮಿಥುನ ರಾಶಿಯವರಿಗೆ ಸಹೋದರರ ಸಹಕಾರ ಇರಲಿದೆ. ವಿದೇಶಿ ವಹಿವಾಟಿನ ಅನುಕೂಲ. ದೂರ ಪ್ರಯಾಣದಲ್ಲಿ ಅನುಕೂಲ. ಹಿರಿಯರಿಂದ ಸಮಾಧಾನ. ಕೆಲಸದಲ್ಲಿ ಪರಿಶ್ರಮ. ವಿಷ್ಣು ಸನ್ನಿಧನಕ್ಕೆ ತೆಂಗಿನ ಕಾಯಿ ಸಮರ್ಪಿಸಿ. ಕರ್ಕಟಕ ರಾಶಿಯವರಿಗೆ ಅನ್ನ ಸಮೃದ್ಧಿ. ಕುಟುಂಬ ಸೌಖ್ಯ. ಹಣಕಾಸಿನ ಅನುಕೂಲ. ವೃತ್ತಿಯಲ್ಲಿ ಕಿರಿಕಿರಿ. ಗಣಪತಿ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Related Video