Today Horoscope: ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ಯಾವ ರಾಶಿಯವರಿಗೆ ಶುಭ-ಅಶುಭ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Mar 19, 2024, 9:27 AM IST | Last Updated Mar 19, 2024, 9:27 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಮಂಗಳವಾರ,ದಶಮಿ ತಿಥಿ, ಪುನರ್ವಸು ನಕ್ಷತ್ರ.

ಈ ದಿನ ಭಗವಂತನ ಸ್ಮರಣೆಗೆ ತುಂಬಾ ಉತ್ತಮವಾಗಿದ್ದು, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ. ಮಿಥುನ ರಾಶಿಯವರಿಗೆ ಹಣಕಾಸಿನ ವ್ಯತ್ಯಾಸವಾಗಲಿದ್ದು, ಕೆಲಸದ ಒತ್ತಡ ಇರಲಿದೆ. ಬುದ್ಧಿಮಂಕಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ. ದುರ್ಗಾ ಕವಚ ಪಠಿಸಿ. ಕರ್ಕಟಕ ರಾಶಿಯವರಿಗೆ ಅತಿಯಾದ ವ್ಯಯ. ಕಣ್ಣಿನ ಬಾಧೆ. ಕೆಲಸದಲ್ಲಿ ಅನುಕೂಲ. ಅನಗತ್ಯ ವ್ಯಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.  

ಇದನ್ನೂ ವೀಕ್ಷಿಸಿ:  ಲೀಕಾಯ್ತಾ ಯಶ್ ಸಿನಿಮಾ ಫೋಟೋ ? ಗೋವಾದಲ್ಲಿ ಯಶ್ ಟಾಕ್ಸಿಕ್‌ ಸೀಕ್ರೆಟ್ ಶೂಟಿಂಗ್!