Asianet Suvarna News Asianet Suvarna News

Today Horoscope: ಈ ರಾಶಿಯವರು ಇಂದು ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗಿದ್ದು, ಭಯದ ವಾತಾವರಣವಿರಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಉತ್ತರಾಷಾಢ ನಕ್ಷತ್ರ.

ಮಂಗಳವಾರ ಮಂಗಳ ದ್ರವ್ಯಗಳನ್ನು ದಾನವಾಗಿ ಕೊಡಬಹುದು. ಈ ದಿನ ಕುಜನ ವಾರವಾಗಿದೆ. ಅಗ್ನಿ ಪ್ರಾರ್ಥನೆ ಮಾಡಿ.ಜೊತೆಗೆ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ತಲೆಭಾರ ಇರಲಿದೆ. ಆರೋಗ್ಯದಲ್ಲಿ ವ್ಯತ್ಯಾಸ. ವೃತ್ತಿಯಲ್ಲಿ  ಅನುಕೂಲ. ಸ್ತ್ರೀಯರಿಗೆ ವಿರೋಧಗಳು. ಮಕ್ಕಳ ಸಹಾಯ ಇರಲಿದೆ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಕಲಬುರಗಿ ಕೋಟೆಯಲ್ಲಿ ವಿಜಯಮಾಲೆ ಯಾರಿಗೆ? ಜಾಧವ್ V/S ರಾಧಾಕೃಷ್ಣ ಯಾರು ಬೆಸ್ಟ್?